ಲಾಟರಿ ಮೂಲಕ ಇಬ್ಬರ ಪ್ರೇಯಸಿಯರಲ್ಲಿ ಒಬ್ಬಳ ಆಯ್ಕೆ! ಮೋಸ ಹೋದ ಯುವತಿ ಹೇಳಿದ್ದೇನು?

ಹಾಸನ: ಹಾಸನದಲ್ಲೊಂದು ವಿಚಿತ್ರ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಯಾರಿಗೂ ಗೊತ್ತಾಗದಂತೆ ಇಬ್ಬರು ಯುವತಿಯರನ್ನು ಪ್ರೀತಿಸಿದ್ದ ಯುವಕ ಕೊನೆಗೆ ಇಬ್ಬರ ಕೈಗೂ ಸಿಕ್ಕಿಬಿದ್ದು ಪೆಚಾಟಕ್ಕೆ ಸಿಲುಕಿದ್ದಲ್ಲದೆ, ಲಾಟರಿ ಮೂಲಕ ಮದುವೆಯಾಗಲು ಪ್ರೇಯಸಿಯನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿ ಕೊನೆ ಇನ್ನೇನೋ ಆಗಿ, ಅಂತೂ-ಇಂತೂ ಒಬ್ಬಳ ಜತೆ ಸಪ್ತಪದಿ ತುಳಿದಿರುವ ವಿಚಿತ್ರ ಘಟನೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದ್ದು, ಇದೀಗ ಮೋಸ ಹೋದ ಇನ್ನೊಬ್ಬ ಯುವತಿ ಪ್ರತೀಕಾರದ ಮಾತುಗಳನ್ನಾಡಿದ್ದಾಳೆ. ಮೋಸ ಹೋದ ಯುವತಿ, ಪ್ರೀತಿಯ ನಾಟಕ ವಾಡಿದ ಯುವಕನನ್ನು ಯಾವುದೇ ಕಾರಣಕ್ಕು … Continue reading ಲಾಟರಿ ಮೂಲಕ ಇಬ್ಬರ ಪ್ರೇಯಸಿಯರಲ್ಲಿ ಒಬ್ಬಳ ಆಯ್ಕೆ! ಮೋಸ ಹೋದ ಯುವತಿ ಹೇಳಿದ್ದೇನು?