ಪ್ರೇಯಸಿ ಜತೆಗಿನ ಸಂಭೋಗದ ವೇಳೆ ಗುಪ್ತಾಂಗಕ್ಕೆ ಗಮ್​ ಅಂಟಿಸಿಕೊಂಡ ಪ್ರಿಯಕರ: ಮುಂದಾಗಿದ್ದು ದುರಂತ

ಗುಜರಾತ್​: ಪ್ರೇಯಸಿ ಜತೆ ಲೈಂಗಿಕ ಸಂಭೋಗ ನಡೆಸುವಾಗ ಆಕೆ ಗರ್ಭಿಣಿ ಆಗುವುದನ್ನು ತಡೆಯಲೆಂದು ಪ್ರಿಯಕರ ತನ್ನ ಗುಪ್ತಾಂಗಕ್ಕೆ ಗಮ್​ ಹಾಕಿ ಅಂಟಿಸಿಕೊಂಡು ಮೃತಪಟ್ಟಿರುವ ವಿಚಿತ್ರ ಪ್ರಸಂಗ ಗುಜರಾತಿನ ಅಹಮದಾಬಾದ್​ನಲ್ಲಿ ನಡೆದಿದೆ. ಫತೇಹವಾಡಿ ಏರಿಯಾದ ಸಲ್ಮಾನ್​ ಮಿರ್ಜಾ (25) ತನ್ನ ಗರ್ಲ್​ಫ್ರೆಂಡ್​ ಜತೆ ಜೂನ್​ 22ರಂದು ಜುಹಾಪುರಾದ ಏರಿಯಾದಲ್ಲಿರುವ ಹೋಟೆಲ್​ ಒಂದಕ್ಕೆ ತೆರಳಿದ್ದಾನೆ. ಡ್ರಗ್ಸ್​ ವ್ಯಸನಿಯಾಗಿದ್ದ ಇಬ್ಬರು ಅದೇ ಅಮಲಿನಲ್ಲಿ ಲೈಂಗಿಕ ಸಂಭೋಗ ನಡೆಸಲು ಬಯಸಿದ್ದರು. ಆದರೆ, ಕಾಂಡೋಮ್​ ಸಿಗದಿದ್ದಾಗ ಬಾಯ್​ಫ್ರೆಂಡ್​ ತನ್ನ ಗುಪ್ತಾಂಗಕ್ಕೆ ಗಮ್​ ಅಂಟಿಕೊಂಡಿದ್ದಾನೆ. ಮರುದಿನ … Continue reading ಪ್ರೇಯಸಿ ಜತೆಗಿನ ಸಂಭೋಗದ ವೇಳೆ ಗುಪ್ತಾಂಗಕ್ಕೆ ಗಮ್​ ಅಂಟಿಸಿಕೊಂಡ ಪ್ರಿಯಕರ: ಮುಂದಾಗಿದ್ದು ದುರಂತ