ಮಿನ್ನಲ್​ ಮುರಳಿ ಚಿತ್ರ ಪ್ರೇರಣೆ: ಸೂಪರ್​​ ಹೀರೋ ಬಟ್ಟೆ ಧರಿಸಿ ವಿವಾಹ, ವಧುವನ್ನು ಓಡಾಡಿಸಿದ ವರ!

ತಿರುವನಂತಪುರಂ: ಸೂಪರ್​ ಹೀರೋ ಕಲ್ಪನಾ ಆಧಾರಿತ ಮಲಯಾಳಂನ ಯಶಸ್ವಿ ಚಿತ್ರ “ಮಿನ್ನಲ್​ ಮುರಳಿ”ಯಿಂದ ಪ್ರಭಾವಿತಗೊಂಡಿರುವ ಯುವಕನೊಬ್ಬ ಚಿತ್ರದಲ್ಲಿ ನಾಯಕ ಟೋವಿನೋ ಥಾಮಸ್​ ಧರಿಸಿದ್ದ ಸೂಪರ್​ ಹೀರೋ ಉಡುಗೆಯನ್ನೇ ಧರಿಸಿ, ವಿಭಿನ್ನವಾಗಿ ಮದುವೆ ಆಗಿರುವ ಪ್ರಸಂಗ ಬೆಳಕಿಗೆ ಬಂದಿದೆ. ವರನನ್ನು ಅಮಲ್​ ರವೀಂದ್ರನ್​ ಎಂದು ಗುರುತಿಸಲಾಗಿದೆ. ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿಕೊಂಡಿರುವ ರವೀಂದ್ರನ್​, ಕೊನೆಗೂ ಮಿನ್ನಲ್​ ಮುರಳಿ ಮತ್ತು ಸೂಪರ್​ ವುಮೆನ್​ ಮದುವೆ ಮಾಡಿಕೊಂಡರು ಎಂದು ಬರೆದುಕೊಂಡಿದ್ದಾರೆ. View this post on Instagram A post shared … Continue reading ಮಿನ್ನಲ್​ ಮುರಳಿ ಚಿತ್ರ ಪ್ರೇರಣೆ: ಸೂಪರ್​​ ಹೀರೋ ಬಟ್ಟೆ ಧರಿಸಿ ವಿವಾಹ, ವಧುವನ್ನು ಓಡಾಡಿಸಿದ ವರ!