ಸಮಂತಾಗೆ ಏನಾಯ್ತು? ಯಾಕಿಂಗೆ ಆಡ್ತಿದ್ದಾರೆ? ಹೀಗೆ ಮುಂದುವರಿದ್ರೆ ಗೌರವಕ್ಕೆ ಧಕ್ಕೆ ಖಂಡಿತ ಅಂತಿದ್ದಾರೆ ಇವರು…

ಹೈದರಾಬಾದ್​: ವದಂತಿಗಳು ಸಿನಿಮಾ ರಂಗದ ಒಂದು ಭಾಗ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ, ಸ್ವಲ್ಪ ವಾಸ್ತವತೆ ಇದ್ದರೆ ಮಾತ್ರ ಇಂತಹ ವದಂತಿಗಳಿಗೆ ರೆಕ್ಕೆ-ಪುಕ್ಕ ಬರುವುದು ಸಹಜ. ಇದೀಗ ಸೌತ್​ ಬ್ಯೂಟಿ ಸಮಂತಾ ವಿಚಾರದಲ್ಲೂ ಇದೇ ಆಗಿದೆ. ಸದ್ಯ ನಾಗಚೈತನ್ಯರಿಂದ ಡಿವೋರ್ಸ್​ ಪಡೆದು ಏಕಾಂಗಿಯಾಗಿ ಬದುಕು ನಡೆಸುತ್ತಿರುವ ಸಮಂತಾ, ಟಾಲಿವುಡ್​, ಕಾಲಿವುಡ್​, ಬಾಲಿವುಡ್​ ಹಾಗೂ ಹಾಲಿವುಡ್​ ಸಿನಿಮಾಗಳತ್ತ ತಮ್ಮ ಗಮನಹರಿಸುವ ಮೂಲಕ ಸಿನಿ ರಂಗದಲ್ಲಿ ಸಂಪೂರ್ಣ ಬಿಜಿಯಾಗಿದ್ದಾರೆ. ಇದೀಗ ಸಮಂತಾ ಕುರಿತು ಬಂದಿರುವ ವದಂತಿಗಳು ನಿಜವಾಗಿದ್ದರೆ, ಖಂಡಿತವಾಗಿಯೂ ಆ … Continue reading ಸಮಂತಾಗೆ ಏನಾಯ್ತು? ಯಾಕಿಂಗೆ ಆಡ್ತಿದ್ದಾರೆ? ಹೀಗೆ ಮುಂದುವರಿದ್ರೆ ಗೌರವಕ್ಕೆ ಧಕ್ಕೆ ಖಂಡಿತ ಅಂತಿದ್ದಾರೆ ಇವರು…