ಗೂಗಲ್​ ಶಾಕ್​! ಇನ್ಮುಂದೆ ಈ ಸ್ಮಾರ್ಟ್​ಫೋನ್​ಗಳಲ್ಲಿ ಯೂಟ್ಯೂಬ್, ಇಮೇಲ್ ಸೇರಿ ಇತರೆ ಆ್ಯಪ್​ಗಳ ಕಾರ್ಯ ಸ್ಥಗಿತ ​

ನವದೆಹಲಿ: ಕೆಲ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಟೆಕ್​ ದೈತ್ಯ ಗೂಗಲ್​​ ಶಾಕಿಂಗ್​ ನ್ಯೂಸ್​ ಒಂದನ್ನು ನೀಡಿದೆ. ಇನ್ಮುಂದೆ 2.3.7 ಅಥವಾ ತುಂಬಾ ಕಡಿಮೆ ವರ್ಷನ್​ನ ಆ್ಯಂಡ್ರಾಯ್ಡ್​ ಮೊಬೈಲ್​ಗಳಲ್ಲಿ ಕೆಲವೊಂದು ಖಾತೆಗಳಿಗೆ ಸೈನ್​ ಇನ್​ ಆಗಲು ಗೂಗಲ್​ ಬೆಂಬಲಿಸುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದ್ದು, ಕೆಲ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಇದು ದುಬಾರಿ ಆಗಲಿದೆ. ಈ ನಿಯಮವು ಸೆಪ್ಟೆಂಬರ್​ 27 ರಿಂದ ಜಾರಿಗೆ ಬರಲಿದೆ. ಗೂಗಲ್​ ಬಳಕೆದಾರರಿಗೆ ಕಳುಹಿಸಿದ ಇಮೇಲ್​ನಿಂದ ಈ ವಿಚಾರ ಬಹಿರಂಗವಾಗಿದೆ. ಸೆಪ್ಟೆಂಬರ್​ ನಂತರವೂ ಗೂಗಲ್​ ಆ್ಯಪ್ಸ್​ ಬಳಸುವುದಾದರೆ, ಕನಿಷ್ಟ … Continue reading ಗೂಗಲ್​ ಶಾಕ್​! ಇನ್ಮುಂದೆ ಈ ಸ್ಮಾರ್ಟ್​ಫೋನ್​ಗಳಲ್ಲಿ ಯೂಟ್ಯೂಬ್, ಇಮೇಲ್ ಸೇರಿ ಇತರೆ ಆ್ಯಪ್​ಗಳ ಕಾರ್ಯ ಸ್ಥಗಿತ ​