ಒಟ್ಟಿಗೆ ಬಾಳಲು ಬಿಡ್ತಿಲ್ಲ ನಮಗೆ ರಕ್ಷಣೆ ಕೊಡಿ… ಎಸ್ಪಿ ಮುಂದೆ ಕಣ್ಣೀರಿಟ್ಟ ಯುವತಿಯರು!

ಪಟನಾ: ಬಿಹಾರದ ಯುವತಿಯರಿಬ್ಬರು ತಮ್ಮ ಕುಟುಂಬಗಳಿಂದ ಬೆದರಿಕೆ ಇದೆ ಎಂದು ಪಟನಾ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ(ಎಸ್ಎಸ್​ಪಿ)ಯ ಬಳಿ ರಕ್ಷಣೆ ಕೋರಿದ್ದಾರೆ. ನಾವಿಬ್ಬರು ಮದುವೆಯಾಗಿ ಒಟ್ಟಿಗೆ ಬಾಳಲು ಎರಡು ಕುಟುಂಬದವರು ಒಪ್ಪುತ್ತಿಲ್ಲ. ಹೀಗಾಗಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಲಿಂಗಿ ಜೋಡಿಗಳು ಎಸ್ಎಸ್​ಪಿ ಬಳಿ ದೂರು ನೀಡಿದ್ದಾರೆ. 2018ರ ಸೆಪ್ಟೆಂಬರ್​ 6ರಂದು ದೇಶದ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್​ ಎಲ್​ಜಿಬಿಟಿಕ್ಯೂ ಹಕ್ಕನ್ನು ಎತ್ತಿಹಿಡಿದೆ. ಆದರೆ, ಸಮಾಜ ಮಾತ್ರ ಇದನ್ನು ಈಗಲೂ ಒಪ್ಪಿಕೊಳ್ಳಲು ತಯಾರಿಲ್ಲ. ಇದೀಗ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿರುವ … Continue reading ಒಟ್ಟಿಗೆ ಬಾಳಲು ಬಿಡ್ತಿಲ್ಲ ನಮಗೆ ರಕ್ಷಣೆ ಕೊಡಿ… ಎಸ್ಪಿ ಮುಂದೆ ಕಣ್ಣೀರಿಟ್ಟ ಯುವತಿಯರು!