VIDEO| ತರಗತಿಯೊಳಗೆ ಹುಡುಗರ ಎದುರೇ ಐಟಂ ಸಾಂಗ್​ಗೆ ಹಾಟ್​ ಆಗಿ ಸೊಂಟ ಬಳುಕಿಸಿದ ವಿದ್ಯಾರ್ಥಿನಿ!

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ. ವಿದ್ಯಾರ್ಥಿನಿಯೊಬ್ಬಳು ತರಗತಿಯೊಳಗೆ ತನ್ನ ಸಹಪಾಠಿಗಳ ಎದುರು ಬಾಲಿವುಡ್​ ಬ್ಯೂಟಿ ಕತ್ರಿನಾ ಕೈಫ್​ ಅವರ “ಚಿಕ್ನಿ ಚಮೇಲಿ” ಐಟಂ ಸಾಂಗ್​ಗೆ ಸಖತ್​ ಆಗಿ ಸೊಂಟ ಬಳುಕಿಸಿದ್ದಾಳೆ. ವಿಡಿಯೋದಲ್ಲಿ ವಿದ್ಯಾರ್ಥಿನಿಯ ಹಿಂದಿರುವ ಬೋರ್ಡ್​ನ ಮೇಲೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಎಂದು ಬರೆಯಲಾಗಿದೆ. ಶಿಕ್ಷಕರ ದಿನದಂದೇ ವಿದ್ಯಾರ್ಥಿನಿ ತನ್ನ ಪ್ರತಿಭೆಯನ್ನು … Continue reading VIDEO| ತರಗತಿಯೊಳಗೆ ಹುಡುಗರ ಎದುರೇ ಐಟಂ ಸಾಂಗ್​ಗೆ ಹಾಟ್​ ಆಗಿ ಸೊಂಟ ಬಳುಕಿಸಿದ ವಿದ್ಯಾರ್ಥಿನಿ!