ಊಟದಲ್ಲಿ ಪುರುಷರ ಮರ್ಮಾಂಗದ ತುಂಡು ಕಂಡು ಬೆಚ್ಚಿಬಿದ್ದ ಮಹಿಳೆ! ವೈರಲ್​ ಆಯ್ತು ವಿಡಿಯೋ!

ಅಕ್ರಾ: ತಿನ್ನುವ ಆಹಾರದಲ್ಲಿ ನೋಣ, ಜಿರಳೆ, ಹಲ್ಲಿ, ಇರುವೆ ಮುಂತಾದವುಗಳು ಪತ್ತೆಯಾಗುವುದು ಸಾಮಾನ್ಯ. ಆದರೆ, ಪಶ್ಚಿಮ ಆಫ್ರಿಕಾದ ಘಾನಾ ದೇಶದಲ್ಲಿ ನಡೆದಿರುವ ಒಂದು ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಹೋಟೆಲ್​ನಲ್ಲಿ ಊಟ ಮಾಡುವುದಕ್ಕೂ ಭಯ ಹುಟ್ಟಿಸುವಂತಿದೆ. ಹೀಗಾಗಿ ಊಟಕ್ಕೂ ಮುನ್ನ ಒಮ್ಮೆ ಮುಂದಿರುವ ಊಟದ ತಟ್ಟೆಯನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂಬುದನ್ನು ಈ ಘಟನೆ ಒತ್ತಿ ಹೇಳುತ್ತದೆ. ಹಾಗಾದರೆ ನಡೆದಿದ್ದೇನು ಅಂತಾ ನೋಡುವುದಾದರೆ, ಘಾನಾದ ಬೀದಿಬದಿ ವ್ಯಾಪಾರಿಯೊಬ್ಬರ ಬಳಿ ಊಟ ಖರೀದಿಸಿದ ಮಹಿಳೆಗೆ ಅಕ್ಷರಶಃ ಶಾಕ್ ಎದುರಾಗಿತ್ತು. ಏಕೆಂದರೆ, … Continue reading ಊಟದಲ್ಲಿ ಪುರುಷರ ಮರ್ಮಾಂಗದ ತುಂಡು ಕಂಡು ಬೆಚ್ಚಿಬಿದ್ದ ಮಹಿಳೆ! ವೈರಲ್​ ಆಯ್ತು ವಿಡಿಯೋ!