ನಾನು ಊಟ ಮಾಡ್ಬೇಕು ಹೊರ ಹೋಗಿ: ಪ್ರಯಾಣಿಕರನ್ನು ಬಸ್​ನಿಂದ ಕೆಳಗಿಳಿಸಿದ ಲೇಡಿ ಕಂಡಕ್ಟರ್​

ತಿರುವನಂತಪುರಂ: ಕೇರಳದ ಸರ್ಕಾರಿ ಸಾರಿಗೆ ಬಸ್​ನಲ್ಲಿ ಪ್ರಯಾಣಿಕರೊಂದಿಗೆ ಮಹಿಳಾ ಕಂಡಕ್ಟರ್​ ಒಬ್ಬರು ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತಿರುವನಂತಪುರದ ಚಿರೈನ್‌ಕೀಜ್​ ನಿಲ್ದಾಣದಲ್ಲಿ ಬಸ್‌ ಅನ್ನು ನಿಲ್ಲಿಸಿದ್ದಾಗ ಬಸ್‌ ಹತ್ತಿದ ಪ್ರಯಾಣಿಕರನ್ನು (ಹೆಚ್ಚಾಗಿ ಕಾರ್ಮಿಕ ವರ್ಗದ ಮಹಿಳೆಯರಿದ್ದರು) ಮಹಿಳಾ ಕಂಡಕ್ಟರ್‌, ನಿಂದಿಸಿ, ಕೆಳಗಿಳಿಸಿರುವುದು ವಿಡಿಯೋದಲ್ಲಿದೆ. ನಾನಿನ್ನೂ ಊಟ ಮಾಡಿಲ್ಲ. ಮೊದಲು ನೀವೆಲ್ಲ ಬಸ್​ನಿಂದ ಹೊರಗೆ ಹೋಗಿ ಎಂದು ಕಂಡಕ್ಟರ್​ ಕೂಗಾಡಿದ್ದಾರೆ. ಸದ್ಯ ವೈರಲ್​ ಆಗಿರುವ ವಿಡಿಯೋ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈಗಾಗಲೇ ಕೇರಳದ ಕೆಎಸ್​ಆರ್​ಟಿಸಿ … Continue reading ನಾನು ಊಟ ಮಾಡ್ಬೇಕು ಹೊರ ಹೋಗಿ: ಪ್ರಯಾಣಿಕರನ್ನು ಬಸ್​ನಿಂದ ಕೆಳಗಿಳಿಸಿದ ಲೇಡಿ ಕಂಡಕ್ಟರ್​