ಕಾಸರಗೋಡಿನ ನಟಿ-ರೂಪದರ್ಶಿ ಸಂಶಯಾಸ್ಪದ ಸಾವು: ಮೃತಳ ಮನೆಯಲ್ಲಿ ಪತ್ತೆಯಾಯ್ತು ಅಪಾಯಕಾರಿ ವಸ್ತು!

ಕೊಯಿಕ್ಕೋಡ್: ಕಾಸರಗೋಡಿನ ನಟಿ ಮತ್ತು ರೂಪದರ್ಶಿ ಶಹನಾ (20) ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ. ಸಹನಾ ಮೃತದೇಹವು ಸಂಶಯಾಸ್ಪದ ರೀತಿಯಲ್ಲಿ ಕೇರಳದ ಕೊಯಿಕ್ಕೋಡ್​ನ ಬಾಡಿಗೆ ಮನೆಯಲ್ಲಿ ಮೇ. 12 ರಂದು ಪತ್ತೆಯಾಗಿದ್ದು, ಕೇರಳ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸುವ ವೇಳೆ ಡ್ರಗ್ಸ್​ ಸಿಕ್ಕಿರುವುದಾಗಿ ತಿಳಿದುಬಂದಿದೆ. ಗಾಂಜಾ, ಎಂಡಿಎಂಎ ಮತ್ತು ಎಲ್​ಎಸ್​ಡಿ ಸ್ಟ್ಯಾಂಪ್​ ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಶಹನಾ ದೇಹವನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಿ ಆಕೆಯ ದೇಹದಲ್ಲಿ ಡ್ರಗ್ಸ್ ಇರುವುದನ್ನು ಪತ್ತೆ … Continue reading ಕಾಸರಗೋಡಿನ ನಟಿ-ರೂಪದರ್ಶಿ ಸಂಶಯಾಸ್ಪದ ಸಾವು: ಮೃತಳ ಮನೆಯಲ್ಲಿ ಪತ್ತೆಯಾಯ್ತು ಅಪಾಯಕಾರಿ ವಸ್ತು!