ಪೊಲೀಸ್​ ಕಾರಿನಲ್ಲಿ ಹಿಂದೆ-ಮುಂದೆ ಬೇರೆ ಬೇರೆ ನಂಬರ್​ ಕಂಡು ಗಾಬರಿಗೊಂಡ ಜನ: ಅಸಲಿಯತ್ತು ಹೀಗಿದೆ ನೋಡಿ..!

ಗದಗ: ಇಂದು ಬೆಳಗ್ಗೆ ಗದಗಿನಲ್ಲಿ ಪತ್ತೆಯಾದ ಪೊಲೀಸ್​ ಸ್ಟಿಕ್ಕರ್ ಅಂಟಿಸಿದ್ದ ಕಾರಿನಲ್ಲಿ ಮುಂದೆ ಹಾಗೂ ಹಿಂದೆ ಬೇರೆ ಬೇರೆ ನಂಬರ್​ ಇದ್ದಿದ್ದು, ಕೆಲ ಕಾಲ ಗೊಂದಲ ವಾತಾವರಣವನ್ನು ಸೃಷ್ಟಿ ಮಾಡಿತು. ಗದಗ ನಗರದ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದ ಬಳಿ ನಿಂತಿದ್ದ ಕಾರನ್ನು ನೋಡಿ ಬಹುತೇಕರು ಪೊಲೀಸ್​ ಕಾರು ಅಂದುಕೊಂಡಿದ್ದರು. ಆದರೆ, ಕಾರಿನ ಹಿಂದೆ ಮತ್ತು ಮುಂದೆ ನಂಬರ್​ ನೋಡಿ ಗಾಬರಿಯಾದರು. ಏಕೆಂದರೆ ಎರಡು ನಂಬರ್​ ಬೇರೆ ಬೇರೆ ಆಗಿತ್ತು. ಇದು ಪೊಲೀಸರ ಗಮನಕ್ಕೆ ಬಂದು … Continue reading ಪೊಲೀಸ್​ ಕಾರಿನಲ್ಲಿ ಹಿಂದೆ-ಮುಂದೆ ಬೇರೆ ಬೇರೆ ನಂಬರ್​ ಕಂಡು ಗಾಬರಿಗೊಂಡ ಜನ: ಅಸಲಿಯತ್ತು ಹೀಗಿದೆ ನೋಡಿ..!