ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇಸ್​ ಸೇಲ್​ನಲ್ಲಿ ದುಬಾರಿ ಐಫೋನ್​ ಬುಕ್​ ಮಾಡಿದ್ದ ಗ್ರಾಹಕನಿಗೆ ಕಾದಿತ್ತು ಬಿಗ್​ ಶಾಕ್​..!

ನವದೆಹಲಿ: ಆನ್​ಲೈನ್​ನಲ್ಲಿ ಬುಕ್​ ಮಾಡಿದ ಪ್ರಾಡಕ್ಟ್​ ಬದಲಾಗಿ ಬೇರೆ ಪ್ರಾಡಕ್ಟ್​ ಕೈ ಸೇರುವ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಫ್ಲಿಪ್​ಕಾರ್ಟ್​ನಲ್ಲಿ ಬಿಗ್​ ಬಿಲಿಯನ್​ ಡೇಸ್​ ವಿಶೇಷ ಮಾರಾಟ ನಡೆದಿತ್ತು. ಈ ವೇಳೆ ಆನ್​ಲೈನ್​ಲ್ಲಿ ದುಬಾರಿ ಐಫೋನ್​ ಬುಕ್​ ಮಾಡಿದವನಿಗೆ ಆರ್ಡರ್​ ಡಿಲಿವರಿ ಬಳಿಕ ಶಾಕ್​ ಆಗಿದೆ. ಸಿಮ್ರನ್​ಪಾಲ್​ ಸಿಂಗ್​ ಎಂಬಾತ 51,999 ರೂಪಾಯಿಗೆ ಐಫೋನ್​ ಬುಕ್​ ಮಾಡಿದ್ದ. ನಿಗದಿಯಂತೆ ಡಿಲಿವರಿ ಬಾಯ್​ ಪಾರ್ಸೆಲ್​ ಅನ್ನು ಮನೆಗೆ ತಲುಸಿದ್ದಾನೆ. … Continue reading ಫ್ಲಿಪ್​ಕಾರ್ಟ್​ ಬಿಗ್​ ಬಿಲಿಯನ್​ ಡೇಸ್​ ಸೇಲ್​ನಲ್ಲಿ ದುಬಾರಿ ಐಫೋನ್​ ಬುಕ್​ ಮಾಡಿದ್ದ ಗ್ರಾಹಕನಿಗೆ ಕಾದಿತ್ತು ಬಿಗ್​ ಶಾಕ್​..!