ಕ್ಯಾಮೆರಾ ಬಳಿ ಬಂದು ಕಣ್ಣೀರಿಟ್ಟ ಖಲಿ! ಕಾರಣ ಗೊತ್ತಾಗದೇ ಪಾಪರಾಜಿಗಳು ಗಲಿಬಿಲಿ, ಫ್ಯಾನ್ಸ್​ಗೆ ಶಾಕ್​

ಚಂಡೀಗಢ: ಡಬ್ಲ್ಯುಡಬ್ಲ್ಯುಇ ಮನರಂಜನಾ ಕ್ರೀಡೆಯ ಇತಿಹಾಸದಲ್ಲೇ ಇದುವರೆಗಿನ ಅತಿದೊಡ್ಡ ಭಾರತೀಯ ಹೆಸರು ಯಾವುದೆಂದರೆ ಅದು ದಿ ಗ್ರೇಟ್​ ಖಲಿ. ಇವರ ನಿಜವಾದ ಹೆಸರು ದಿಲಿಪ್​ ಸಿಂಗ್​ ರಾಣಾ. ಹಿಮಾಚಲ ಪ್ರದೇಶದ ಸಿರ್ಮೌರ್​ ಜಿಲ್ಲೆಯ ಧಿರೈನಾ ಗ್ರಾಮದಲ್ಲಿ ಜನಿಸಿದ ಖಲಿ ತಮ್ಮ ದೈತ್ಯ ದೇಹದಿಂದಲೇ ಡಬ್ಲ್ಯುಡಬ್ಲ್ಯುಇ ಮನರಂಜನಾ ಅಖಾಡದಲ್ಲಿ ಭಾರತದ ಮಿಂಚು ಹರಿಸಿ ಬಂದಿದ್ದಾರೆ. ಬಾಲಿವುಡ್​ ಮತ್ತು ಹಾಲಿವುಡ್​ ಸಿನಿಮಾಗಳಲ್ಲಿಯು ನಟಿಸಿರುವ ಖಲಿ, ಪಾಪರಾಜಿಗಳ ಫೇವರಿಟ್​ ಸಹ ಹೌದು. ಮಾಜಿ ಡಬ್ಲ್ಯುಡಬ್ಲ್ಯುಇ ಸ್ಟಾರ್​ ಆಗಿರುವ ಖಲಿ ಶುಕ್ರವಾರ ತಮ್ಮ … Continue reading ಕ್ಯಾಮೆರಾ ಬಳಿ ಬಂದು ಕಣ್ಣೀರಿಟ್ಟ ಖಲಿ! ಕಾರಣ ಗೊತ್ತಾಗದೇ ಪಾಪರಾಜಿಗಳು ಗಲಿಬಿಲಿ, ಫ್ಯಾನ್ಸ್​ಗೆ ಶಾಕ್​