ಬಿಲಿಯನೇರ್​ ಉದ್ಯಮಿ ಬಿಲ್​ ಗೇಟ್ಸ್​ ಕುರಿತು ಶಾಕಿಂಗ್​ ವಿಚಾರ ಬಿಚ್ಚಿಟ್ಟ ಮಾಜಿ ಉದ್ಯೋಗಿ!

ವಾಷಿಂಗ್ಟನ್​: ಇತ್ತೀಚೆಗಷ್ಟೇ ವಿಚ್ಛೇದನಾ ವಿಚಾರದಲ್ಲಿ ಭಾರೀ ಸುದ್ದಿಯಾದ ಬಿಲಿಯನೇರ್​ ಉದ್ಯಮಿ ಮತ್ತು ಮೈಕ್ರೋಸಾಫ್ಟ್​ ಸಹ-ಸಂಸ್ಥಾಪಕ ಬಿಲ್ ​ಗೇಟ್ಸ್​​ ಕುರಿತು ಮತ್ತೊಂದು ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ವರದಿಯ ಪ್ರಕಾರ ಬಿಲ್​ ಗೇಟ್ಸ್​ ಓರ್ವ ಆಫೀಸ್​ ಬುಲ್ಲಿ (ಕಚೇರಿಯಲ್ಲಿ ಪೀಡಿಸುವವ) ಆಗಿದ್ದು, ವೈವಿಧ್ಯತೆಯ ಕಾರ್ಯಕ್ರಮಗಳನ್ನು ವಿರೋಧಿಸುವ ಮೂಲಕ ಮೈಕ್ರೋಸಾಫ್ಟ್​ ನಾಶಪಡಿಸುವ ಪ್ರಯತ್ನಗಳಿಗೆ ಕೈಹಾಕಿದ್ದರು ಎಂದು ಆರೋಪಿಸಲಾಗಿದೆ. ಬಿಲ್​ ಗೇಟ್ಸ್​ ಬಗ್ಗೆ ಮಾತನಾಡಿರುವ ಮೈಕ್ರೋಸಾಫ್ಟ್​ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ, 1988ರಲ್ಲಿ ಮೈಕ್ರೋಸಾಫ್ಟ್​ ರೀಟ್ರೀಟ್​ ಈವೆಂಟ್​ ವೇಳೆ ಬೆಳಗ್ಗೆ 5ರ ಸಮಯದಲ್ಲಿ ಮಹಿಳೆಯೊಬ್ಬಳ … Continue reading ಬಿಲಿಯನೇರ್​ ಉದ್ಯಮಿ ಬಿಲ್​ ಗೇಟ್ಸ್​ ಕುರಿತು ಶಾಕಿಂಗ್​ ವಿಚಾರ ಬಿಚ್ಚಿಟ್ಟ ಮಾಜಿ ಉದ್ಯೋಗಿ!