ಮದ್ವೆ ಹೆಸರಲ್ಲಿ ವಂಚನೆಗೊಳಗಾದ ಬಳಿಕ ಮದ್ವೆಗೆ ಬ್ರೇಕ್​ ಹಾಕಿದ್ದ ಜೋಶ್​ ನಟಿಗೆ ಕೂಡಿಬಂತು ಕಂಕಣ ಭಾಗ್ಯ!

ಕೊಚ್ಚಿ: ಮದುವೆ ಹೆಸರಿನಲ್ಲಿ ಹಿಂದೊಮ್ಮೆ ವಂಚನೆಗೆ ಒಳಗಾಗಿ ಭಾರೀ ಸುದ್ದಿಯಾಗಿದ್ದ ಬಹುಭಾಷಾ​ ನಟಿ ಶಾಮ್ನಾ ಖಾಸಿಂ ಅಲಿಯಾಸ್​ ಪೂರ್ಣಾ ಕೊನೆಗೂ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಜೆಬಿಎಸ್​ ಗ್ರೂಪ್​ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಶಾಜಿಜ್​ ಆಸಿಫ್​ ಅವರನ್ನು ಶಾಮ್ನಾ ಮದುವೆಯಾಗಲಿದ್ದು, ಅವರ ಜತೆಗಿನ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹರಿಬಿಡುವ ಮೂಲಕ ಭಾವಿ ಪತಿಯನ್ನು ಎಲ್ಲರಿಗೂ ಪರಿಚಯಿಸಿದ್ದಾರೆ. ಫೋಟೋ ಶೇರ್​ ಮಾಡಿ, ಕುಟುಂಬದ ಆಶೀರ್ವಾದದೊಂದಿಗೆ ಜೀವನದ ಮತ್ತೊಂದು ಹಂತಕ್ಕೆ ಪ್ರವೇಶಿಸುತ್ತಿದ್ದೇನೆಂದು ಶಾಮ್ನಾ ಹೇಳಿದ್ದಾರೆ. ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಸಹ ಕಲಾವಿದರು … Continue reading ಮದ್ವೆ ಹೆಸರಲ್ಲಿ ವಂಚನೆಗೊಳಗಾದ ಬಳಿಕ ಮದ್ವೆಗೆ ಬ್ರೇಕ್​ ಹಾಕಿದ್ದ ಜೋಶ್​ ನಟಿಗೆ ಕೂಡಿಬಂತು ಕಂಕಣ ಭಾಗ್ಯ!