ಮೀಸಲು ಅರಣ್ಯದೊಳಗೆ ನುಗ್ಗಿ ಕಾಡಾನೆಯನ್ನು ಕೆಣಕಿದ ಲೇಡಿ ಯೂಟ್ಯೂಬರ್​ಗೆ ಬಿಗ್​ ಶಾಕ್​!

ಕೊಲ್ಲಂ: ಕೇರಳದ ಮಂಪಝತಾರಾ ಮೀಸಲು ಅರಣ್ಯ ಪ್ರದೇಶದ ಒಳಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ, ಕಾಡಾನೆಯನ್ನು ಕೆರಳಿಸಿದ ಆರೋಪದ ಮೇಲೆ ಮಹಿಳಾ ಯೂಟ್ಯೂಬರ್ ವಿರುದ್ಧ ಜಾಮೀನು ರಹಿತ ಅಪರಾಧ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಅಮಲಾ ಅನು ಎಂದು ಗುರುತಿಸಲಾಗಿದೆ. ಈಕೆ ಕಿಲಿಮನೂರಿನ ನಿವಾಸಿ. ಕಾಡಾನೆಯನ್ನು ಕೆರಳಿಸಿದ್ದಲ್ಲದೆ, ಹಲಿಕ್ಯಾಮ್​ ಮೂಲಕ ದೃಶ್ಯ ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ ಈಕೆಯ ವಿರುದ್ಧ ಕೇಳಿಬಂದಿದೆ. ಹೀಗಾಗಿ ಜಾಮೀನು ರಹಿತ ಅಪರಾಧ ಪ್ರಕರಣ ದಾಖಲಾಗಿದೆ. ಪುನಲೂರು ಡಿಎಫ್‌ಒ ಶಹನವಾಜ್ ಅವರ ನಿರ್ದೇಶನದಂತೆ ಪಟ್ಟಣಪುರಂ … Continue reading ಮೀಸಲು ಅರಣ್ಯದೊಳಗೆ ನುಗ್ಗಿ ಕಾಡಾನೆಯನ್ನು ಕೆಣಕಿದ ಲೇಡಿ ಯೂಟ್ಯೂಬರ್​ಗೆ ಬಿಗ್​ ಶಾಕ್​!