ಆರೋಗ್ಯ ಕಣಜ ಈ ಸಿರಿಧಾನ್ಯ! ಬಿಪಿ, ಷುಗರ್ ನಿಯಂತ್ರಣಕ್ಕೆ ಸಿರಿಧಾನ್ಯಗಳೆಷ್ಟು ಸಹಕಾರಿ?

ನೀವ್ ಬಿಡಿ ಆಗಿನ್ ಕಾಲದ ಫುಡ್ ತಿಂದೋರು ಅದಕ್ಕೆ ಈಗಲೂ ಇಷ್ಟು ಆರೋಗ್ಯವಾಗಿದ್ದೀರ. ಆದ್ರೆ, ನಾವ್ ನೋಡಿ ಎಲ್ಲ ಕಲಬೆರೆಕೆ ಫುಡ್ ತಿಂದು ಈಗಲೇ ಹೀಗಾಗಿದ್ದೀವಿ. ಇನ್ನು ಮುಂದೆ ಹೇಗೋ ಅನ್ನೋದು ಈಗಿನ ಜರೇಷನ್​ನ ಮಾತು. ಹೌದು, ನಾವು ತಿಂತಿರೋ ಆಹಾರದಲ್ಲಿ ಸಾರವೇ ಇಲ್ಲ ಅನ್ನೋದು ನಮಗೆಲ್ಲ ಗೊತ್ತಿರುವ ಸಂಗತಿ. ಆದ್ರೆ ಇದನ್ನು ತಿನ್ನದೇ ಬೇರೆ ಏನನ್ನ ತಿಂದ್ರೆ ಆರೋಗ್ಯವಂತರಾಗಿರ್ಬಹುದು ಅನ್ನೋ ಬಗ್ಗೆ ತಲೆಕೆಡಿಸಿಕೊಳ್ಳೋಕೆ ಹೋಗ್ತಿಲ್ಲ. ಯಾಕಂದ್ರೆ ಇಂತಹ ಆಹಾರಗಳನ್ನು ತಿಂದೇ ನಮಗೆ ಅಭ್ಯಾಸ ಆಗಿಹೋಗಿದೆ. ಈಗ … Continue reading ಆರೋಗ್ಯ ಕಣಜ ಈ ಸಿರಿಧಾನ್ಯ! ಬಿಪಿ, ಷುಗರ್ ನಿಯಂತ್ರಣಕ್ಕೆ ಸಿರಿಧಾನ್ಯಗಳೆಷ್ಟು ಸಹಕಾರಿ?