ರಷ್ಯಾ-ಯೂಕ್ರೇನ್​ ಯುದ್ಧದ ನಡುವೆಯೇ ಸ್ಫೋಟಕ ಭವಿಷ್ಯ ನುಡಿದ ಯುಎಸ್​ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​

ವಾಷಿಂಗ್ಟನ್​: ರಷ್ಯಾ ಮತ್ತು ಯೂಕ್ರೇನ್​ ನಡುವೆ ಯುದ್ಧ ಮುಂದುವರಿದಿರುವ ನಡುವೆಯೇ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸ್ಫೋಟಕ ಭವಿಷ್ಯವೊಂದನ್ನು ಹೇಳಿದ್ದಾರೆ. ಇದೀಗ ರಷ್ಯಾ, ಯೂಕ್ರೇನ್​ ಮೇಲೆ ಆಕ್ರಮಣ ಮಾಡಿದೆ. ಇದರ ಪ್ರಭಾವದಿಂದ ಮುಂದಿನ ಭಾರೀ ತೈವಾನ್​ ಆಕ್ರಮಣಕ್ಕೆ ಒಳಗಾಗುವ ಸಾಧ್ಯೆತೆ ಇದೆ. ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ತುಂಬಾ ಹತ್ತಿರದಿಂದ ತೈವಾನ್​ ಅನ್ನು ವೀಕ್ಷಿಸುತ್ತಿದ್ದಾರೆ. ನೋಡ್ತಾ ಇರಿ ಮುಂದಿನ ಸರದಿ ತೈವಾನ್ ಆಗಿರಲಿದೆ ಎಂದು ಫಾಕ್ಸ್​ ಬಿಸಿನೆಸ್​ ಮಾಧ್ಯಮದ ಸಂದರ್ಶನದಲ್ಲಿ ಡೊನಾಲ್ಡ್​ ಟ್ರಂಪ್​ ಬುಧವಾರ ಹೇಳಿಕೆ … Continue reading ರಷ್ಯಾ-ಯೂಕ್ರೇನ್​ ಯುದ್ಧದ ನಡುವೆಯೇ ಸ್ಫೋಟಕ ಭವಿಷ್ಯ ನುಡಿದ ಯುಎಸ್​ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​