ದಿಶಾ ಅತ್ಯಾಚಾರ-ಕೊಲೆ ಪ್ರಕರಣ: ಟಾಲಿವುಡ್​-ಬಾಲಿವುಡ್​ ಸೆಲೆಬ್ರಿಟಿಗಳಿಗೆ ಎದುರಾಯ್ತು ಸಂಕಷ್ಟ!

ಹೈದರಾಬಾದ್​: ದಿಶಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್​ ಹಾಗೂ ಬಾಲಿವುಡ್​ ಕಲಾವಿದರ ವಿರುದ್ಧ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆಯ ಅಧಿಕೃತ ಹೆಸರನ್ನು ಉಲ್ಲೇಖಿಸಿ ಟ್ವೀಟ್​ ಮಾಡಿದ್ದ ಕಲಾವಿದರಿಗೆ ಇದೀಗ ಸಂಕಷ್ಟ ಎದುರಾಗಿದೆ. ಸೆಲೆಬ್ರಿಟಿಗಳಾದ ಅನುಪಮ್​ ಖೇರ್​, ಫರ್ಹಾನ್​ ಅಖ್ತಾರ್​, ಅಜಯ್​ ದೇವಗನ್​, ಅಕ್ಷಯ್​ ಕುಮಾರ್​, ಸಲ್ಮಾನ್​ ಖಾನ್​, ಮಾಸ್​ ಮಹರಾಜ ರವಿತೇಜ, ರಾಕುಲ್​ ಪ್ರೀತ್​ ಸಿಂಗ್​, ಅಲ್ಲು ಸಿರೀಷ್​ ಮತ್ತು ಚಾರ್ಮಿ ಕೌರ್​ ದಿಶಾ ಪ್ರಕರಣದ ಬಗ್ಗೆ ಟ್ವೀಟ್​ ಮಾಡುವಾಗ ಸಂತ್ರಸ್ತ … Continue reading ದಿಶಾ ಅತ್ಯಾಚಾರ-ಕೊಲೆ ಪ್ರಕರಣ: ಟಾಲಿವುಡ್​-ಬಾಲಿವುಡ್​ ಸೆಲೆಬ್ರಿಟಿಗಳಿಗೆ ಎದುರಾಯ್ತು ಸಂಕಷ್ಟ!