ಕುಡುಕರೇ ಎಚ್ಚರ! ಬ್ರ್ಯಾಂಡೆಡ್ ಬಾಟಲಿಗೆ ಅಗ್ಗದ ಮದ್ಯ ತುಂಬಿ ಮಿಲಿಟರಿ ಎಣ್ಣೆ ಅಂತಾ ಕುಡಿಸ್ತಾರೆ

ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ಮಿಲಿಟರಿ ಮದ್ಯ ಮಾರಾಟ ದಂಧೆ ಹೆಚ್ಚಾಗಿದೆ. ಮಿಲಿಟರಿ ಸಿಬ್ಬಂದಿಗೆ ಮೀಸಲಾದ ಮದ್ಯವನ್ನು ಕಳ್ಳಮಾರ್ಗದಲ್ಲಿ ತಂದು ಹೆಚ್ಚಿನ ಬೆಲೆಗೆ ಜನರಿಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಕೆಲ ಮದ್ಯದಗಂಡಿ ಮಾಲೀಕರು ದಂಧೆಕೋರರ ಜತೆ ಶಾಮೀಲಾಗಿ ಈ ಅಕ್ರಮದಲ್ಲಿ ಭಾಗಿಯಾಗಿರುವುದೂ ಪತ್ತೆಯಾಗಿದೆ. ಒಂದೂವರೆ ವರ್ಷದಲ್ಲಿ ರಾಜ್ಯಾದ್ಯಂತ 800 ಲೀ.ಮಿಲಿಟರಿ ಮದ್ಯ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು, ಬೆಳಗಾವಿ, ಚಿಕ್ಕಬಳ್ಳಾಪುರ ಮತ್ತು ಮಂಡ್ಯದಲ್ಲಿ ಹೆಚ್ಚು ಮದ್ಯ ಜಪ್ತಿ ಮಾಡಲಾಗಿದೆ. ಅಲ್ಲದೆ, ಕಡಿಮೆ ಮೊತ್ತದ ಮದ್ಯವನ್ನು ಬ್ರ್ಯಾಂಡೆಡ್ ಬಾಟಲಿಗೆ ತುಂಬಿ ಮಿಲಿಟರಿ ಮದ್ಯ … Continue reading ಕುಡುಕರೇ ಎಚ್ಚರ! ಬ್ರ್ಯಾಂಡೆಡ್ ಬಾಟಲಿಗೆ ಅಗ್ಗದ ಮದ್ಯ ತುಂಬಿ ಮಿಲಿಟರಿ ಎಣ್ಣೆ ಅಂತಾ ಕುಡಿಸ್ತಾರೆ