ಪಾಳುಬಾವಿಯಲ್ಲಿ ಮೂವರು ಗಂಡಂದಿರ ಪತ್ನಿಯ ಶವ ಪತ್ತೆ: ಅನುಮಾನ ಮೂಡಿಸಿದ ಮನೆಯ ಗೋಡೆ ಬರಹ!
ಚಿಕ್ಕಬಳ್ಳಾಪುರ: ಪಾಳು ಬಾವಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿರುವ ಘಟನೆ ಗೌರಿಬಿದನೂರು ತಾಲ್ಲೂಕಿನ ಮುಸಲ್ಮಾನರ ಹಳ್ಳಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಶಿಲ್ಪಾ ಮುಬಾರಕ್ ಎಂದು ಗುರುತಿಸಲಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಬಾವಿಯಲ್ಲಿ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಬಾವಿಗೆ ಬೀಸಾಕಿರುವ ಶಂಕೆ ವ್ಯಕ್ತವಾಗಿದೆ. ಶಿಲ್ಪಾ ಮೂರು ಮದುವೆಯಾಗಿದ್ದು, ಇಬ್ಬರು ಗಂಡಂದಿರನ್ನ ಕಳೆದುಕೊಂಡಿದ್ದಾರೆ. ಇನ್ನು ಶಿಲ್ಪಾ ಮನೆಯ ಗೋಡೆ ಮೇಲೆ ಐ ಮಿಸ್ ಯೂ ವಿ ಅಂತಾ ಬರೆಯಲಾಗಿದ್ದು. ಇದು ಕೊಲೆಯೋ? ಅಥವಾ ಆತ್ಮಹತ್ಯೆಯೋ? ಎಂದು … Continue reading ಪಾಳುಬಾವಿಯಲ್ಲಿ ಮೂವರು ಗಂಡಂದಿರ ಪತ್ನಿಯ ಶವ ಪತ್ತೆ: ಅನುಮಾನ ಮೂಡಿಸಿದ ಮನೆಯ ಗೋಡೆ ಬರಹ!
Copy and paste this URL into your WordPress site to embed
Copy and paste this code into your site to embed