ಪ್ರೇಯಸಿ ಜತೆಗಿರುವ ಫೋಟೋಗಳನ್ನು ಕಳುಹಿಸಿದ ಗಂಡ: ಮನನೊಂದು ಸಾವಿನ ಹಾದಿ ಹಿಡಿದ ಪತ್ನಿ

ಚಿಕ್ಕಬಳ್ಳಾಪುರ: ಗಂಡ ಪ್ರೇಯಸಿಯ ಜೊತೆ ಪ್ರವಾಸ ಹೊರಟ ಫೋಟೋಗಳನ್ನು ನೋಡಿ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೆಣ್ಣೂರು ಕದಿರೇನಹಳ್ಳಿಯಲ್ಲಿ ನಡೆದಿದೆ. ಮೋನಿಕಾ (22) ನೇಣಿಗೆ ಶರಣಾದ ಮಹಿಳೆ. ಡಿಗ್ರಿ ವ್ಯಾಸಂಗ ಮಾಡಿದ್ದ ಮೋನಿಕಾ, 8 ತಿಂಗಳ ಹಿಂದೆ ಚಿಕ್ಕಬಳ್ಳಾಪುರ ತಾಲೂಕಿನ ಪ್ರಶಾಂತ ನಗರದ ಭಾರ್ಗವ್​ನೊಂದಿಗೆ ಮದುವೆಯಾಗಿದ್ದಳು. ಈ ನಡುವೆ ಭಾರ್ಗವ್​ ಮೋನಿಕಾಳನ್ನು ತವರು ಮನೆಗೆ ಕಳಿಸಿದ್ದ. ಈ ವೇಳೆ ಪ್ರೇಯಸಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ಭಾರ್ಗವ್​, ಆಕೆಯನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ, ಸುತ್ತಾಡಿದ್ದಾನೆ. ಈ … Continue reading ಪ್ರೇಯಸಿ ಜತೆಗಿರುವ ಫೋಟೋಗಳನ್ನು ಕಳುಹಿಸಿದ ಗಂಡ: ಮನನೊಂದು ಸಾವಿನ ಹಾದಿ ಹಿಡಿದ ಪತ್ನಿ