ಫ್ರೆಂಡ್​ ಆಯೋಜಿಸಿದ್ದ ಪಾರ್ಟಿಯಲ್ಲಿ ಬಿರಿಯಾನಿ ಜತೆ 1.45 ಲಕ್ಷ ರೂ. ಮೌಲ್ಯದ ಆಭರಣ ನುಂಗಿದ ವ್ಯಕ್ತಿ!

ಚೆನ್ನೈ: ಮೇ 3ರಂದು ಆಯೋಜಿಸಿದ್ದ ಈದ್​ ಪಾರ್ಟಿಯಲ್ಲಿ 32 ವರ್ಷದ ವ್ಯಕ್ತಿಯೊಬ್ಬ ಬಿರಿಯಾನಿ ಜತೆ 1.45 ಲಕ್ಷ ರೂ. ಮೌಲ್ಯದ ಆಭರಣವನ್ನು ನುಂಗಿ ನೀರು ಕುಡಿದಿದ್ದ ವಿರಳಾತಿ ವಿರಳ ಘಟನೆ ಚೆನ್ನೈ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ರಂಜಾನ್​ ಹಿನ್ನೆಲೆಯಲ್ಲಿ ಊಟಕ್ಕೆಂದು ತನ್ನೊಂದಿಗೆ ಕೆಲಸ ಮಾಡುವ ಸ್ನೇಹಿತೆಯರನ್ನು ಮನೆಗೆ ಆಹ್ವಾನಿಸಿದ್ದಳು. ಈ ವೇಳೆ ಸ್ನೇಹಿತೆಯ ಜತೆ ಆಕೆಯ ಬಾಯ್​ಫ್ರೆಂಡ್​ ಸಹ ಬಂದಿದ್ದ. ರುಚಿ ರುಚಿಯಾದ ಬಿರಿಯಾನಿ ಸವಿದ ಸ್ನೇಹಿತೆಯ ಬಾಯ್​ಫ್ರೆಂಡ್​ … Continue reading ಫ್ರೆಂಡ್​ ಆಯೋಜಿಸಿದ್ದ ಪಾರ್ಟಿಯಲ್ಲಿ ಬಿರಿಯಾನಿ ಜತೆ 1.45 ಲಕ್ಷ ರೂ. ಮೌಲ್ಯದ ಆಭರಣ ನುಂಗಿದ ವ್ಯಕ್ತಿ!