ಹಗಲಲ್ಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯ ಹತ್ಯೆ: 2 ವರ್ಷಗಳ ಹಿಂದಿನ ಅಕ್ರಮ ಸಂಬಂಧದ ಸೇಡು?!​

ಭರತ್​ಪುರ್​: ಹಾಡಹಗಲಲ್ಲೇ ವಾಹನನಿಬಿಡ ರಸ್ತೆಯಲ್ಲಿ ಕಾರೊಂದನ್ನು ಅಡ್ಡಗಟ್ಟಿ ಅದರಲ್ಲಿ ವೈದ್ಯ ದಂಪತಿಯನ್ನು ಬೈಕ್​ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ರಾಜಸ್ಥಾನದ ಭರತ್​ಪುರ್​ನಲ್ಲಿ ನಡೆದಿದೆ. ಸ್ಥಳೀಯರನ್ನು ತೀವ್ರ ಆತಂಕಕ್ಕೆ ದೂಡಿರುವ ಈ ಘಟನೆ ಶುಕ್ರವಾರ ಸಂಜೆ 4.45ರ ಸುಮಾರಿಗೆ ನಡೆದಿದೆ. ವೈದ್ಯ ದಂಪತಿ ತೆರಳುತ್ತಿದ್ದ ಕಾರನ್ನು ಓವರ್​ಟೇಕ್​ ಮಾಡಿ ಅಡ್ಡಗಟ್ಟಿ ಕೊಲೆ ಮಾಡಿ ಪರಾರಿ ಆಗಿದ್ದಾರೆ. ಕಾರನ್ನು ಅಡ್ಡಗಟ್ಟಿದ ಬಳಿಕ ದುಷ್ಕರ್ಮಿಗಳಿಬ್ಬರು ಕಾರಿನತ್ತ ನಡೆದಿದ್ದಾರೆ. ಅದನ್ನು ನೋಡಿದ ವೈದ್ಯ ಏನೆಂದು ತಿಳಿದುಕೊಳ್ಳಲು ಕಿಟಕಿ ಗ್ಲಾಸ್​ … Continue reading ಹಗಲಲ್ಲೇ ಕಾರು ಅಡ್ಡಗಟ್ಟಿ ವೈದ್ಯ ದಂಪತಿಯ ಹತ್ಯೆ: 2 ವರ್ಷಗಳ ಹಿಂದಿನ ಅಕ್ರಮ ಸಂಬಂಧದ ಸೇಡು?!​