ನಿಮ್ಮ ಮಕ್ಕಳು ಡೆಡ್ಲಿ ಚೈನೀಸ್ ರಿಂಗ್​ ಧರಿಸಿದ್ರೆ ಎಚ್ಚರ! ಅಗ್ನಿಶಾಮಕ ಠಾಣೆಗೆ ದೌಡಾಯಿಸುತ್ತಿರೋ ಪಾಲಕರು​

ರಾಮನಟ್ಟುಕರ: ನಿಮ್ಮ ಮಕ್ಕಳೇನಾದರೂ ಚೈನೀಸ್​ ರಿಂಗ್​ ಹಾಕಿಕೊಂಡಿದ್ದರೆ, ತಪ್ಪದೇ ಈ ಸ್ಟೋರಿ ಓದಿ. ಬೆರಳಿನಲ್ಲಿ ಚೈನೀಸ್​ ರಿಂಗ್ ನಿಮ್ಮ ಮಕ್ಕಳ​ ಬೆರಳು ಕತ್ತರಿಸುವ ಹಂತಕ್ಕೂ ಹೋಗಬಹುದು. ಕೇರಳದಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಮಕ್ಕಳು ತಮ್ಮ ಪಾಲಕರೊಂದಿಗೆ ಮೀನಚಂಡ ಅಗ್ನಿಶಾಮಕ ಠಾಣೆಗೆ ದೌಡಾಯಿಸಿ ತಮ್ಮ ಕೈಬೆರಳಿನಲ್ಲಿದ್ದ ಚೈನೀಸ್​ ರಿಂಗ್​ ಅನ್ನು ತುಂಬಾ ಕಷ್ಟಪಟ್ಟು ತೆಗೆಸಿದ್ದಾರೆ. ಈ ರೀತಿಯ ಹಲವು ಘಟನೆಗಳು ಕೇರಳದಲ್ಲಿ ಬೆಳಕಿಗೆ ಬರುತ್ತಿದ್ದು, ಪಾಲಕರಲ್ಲಿ ಆತಂಕ ಹೆಚ್ಚಿಸಿದೆ. ವಜಾಯುರ್​ ಮೂಲದ ಸುಧಾ ಎಂಬುವರ 6 … Continue reading ನಿಮ್ಮ ಮಕ್ಕಳು ಡೆಡ್ಲಿ ಚೈನೀಸ್ ರಿಂಗ್​ ಧರಿಸಿದ್ರೆ ಎಚ್ಚರ! ಅಗ್ನಿಶಾಮಕ ಠಾಣೆಗೆ ದೌಡಾಯಿಸುತ್ತಿರೋ ಪಾಲಕರು​