ಸೈನಾ ನೆಹ್ವಾಲ್​ ಬಳಿ ಕ್ಷಮೆಯಾಚಿಸಿದ್ರೂ ಮುಗಿಯದ ವಿವಾದ: ತೀವ್ರ ಟೀಕೆಯ ಬಳಿಕ ಸಿದ್ಧಾರ್ಥ್​ಗೆ ಮತ್ತೊಂದು ಶಾಕ್​!

ಹೈದರಾಬಾದ್​: ಒಲಿಂಪಿಕ್​ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್​ ವಿರುದ್ಧ ಆಕ್ಷೇಪಾರ್ಹ ಟ್ವೀಟ್​ ಮಾಡಿದ ನಟ ಸಿದ್ಧಾರ್ಥ್​ ವಿರುದ್ಧ ಹೈದರಾಬಾದ್​ ಪೊಲೀಸರು ಬುಧವಾರ ದೂರು ದಾಖಲಿಸಿದ್ದಾರೆ. ಈಗಾಗಲೇ ಟ್ವೀಟ್​ ಸಂಬಂಧ ನಟ ಸಿದ್ಧಾರ್ಥ್​, ಸೇನಾ ನೆಹ್ವಾಲ್​ ಕ್ಷಮೆಯಾಚಿಸಿದ್ದಾರೆ. ಸೈನಾ ಕೂಡ ಕ್ಷಮಿಸಿದ್ದಾರೆ. ಇದೀಗ ದೂರು ದಾಖಲಾಗಿರುವುದನ್ನು ನೋಡಿದರೆ, ಈ ಪ್ರಕರಣ ಇಲ್ಲಿಗೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಪ್ರೇರಣಾ ಹೆಸರಿನ ಮಹಿಳೆಯೊಬ್ಬರು ಸೈಬರ್​ ಕ್ರೈಂ ವಿಭಾಗವನ್ನು ಸಂಪರ್ಕಿಸಿ ನಟ ಸಿದ್ಧಾರ್ಥ್​ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಹೈದರಾಬಾದ್​ನ ಪತ್ತೆದಾರ … Continue reading ಸೈನಾ ನೆಹ್ವಾಲ್​ ಬಳಿ ಕ್ಷಮೆಯಾಚಿಸಿದ್ರೂ ಮುಗಿಯದ ವಿವಾದ: ತೀವ್ರ ಟೀಕೆಯ ಬಳಿಕ ಸಿದ್ಧಾರ್ಥ್​ಗೆ ಮತ್ತೊಂದು ಶಾಕ್​!