ಕೋಟಿ ಕೋಟಿ ಹಣ ಸಂಪಾದಿಸಲು ರಿಷಭ್​ ಪಂತ್​ಗೆ ಹೀಗೊಂದು ಸಲಹೆ ಕೊಟ್ಟ ಶೋಯೆಬ್​ ಅಖ್ತರ್!

ನವದೆಹಲಿ: ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್​ ಅಖ್ತರ್​, ಟೀಮ್​ ಇಂಡಿಯಾದ ವಿಕೆಟ್​ ಕೀಪರ್​-ಬ್ಯಾಟರ್ ರಿಷಭ್​ ಪಂತ್​ ಅವರನ್ನು ಕೊಂಡಾಡಿದ್ದಾರೆ. ಪಂತ್​​ ಅವರನ್ನು ನಿರ್ಭೀತ ಕ್ರಿಕೆಟಿಗ ಎಂದು ಕರೆದಿದ್ದಾರೆ. ಕಳೆದ ಭಾನುವಾರ ಇಂಗ್ಲೆಂಡ್​ ವಿರುದ್ಧ ನಡೆದ ಕೊನೆಯ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಅಮೋಘ ಆಟವಾಡಿದ ಪಂತ್​ ಅವ​ರನ್ನು ಮಾಜಿ ಕ್ರಿಕೆಟಿಗರು ಹೊಗಳುತ್ತಿದ್ದಾರೆ. ಅಜೇಯ 125 ರನ್​ ಗಳಿಸುವ ಮೂಲಕ ಇಂಗ್ಲೆಂಡ್​ ವಿರುದ್ಧದ ಗೆಲುವಿನಲ್ಲಿ ಪಂತ್​ ಪ್ರಮುಖ ಪಾತ್ರವಹಿಸಿದರು. ಅವರ ಆಟವನ್ನು ವಿಶ್ಲೇಷಿಸಿರುವ ಅಖ್ತರ್​, ಪಂತ್ ಏಕಾಂಗಿಯಾಗಿ ಭಾರತಕ್ಕೆ … Continue reading ಕೋಟಿ ಕೋಟಿ ಹಣ ಸಂಪಾದಿಸಲು ರಿಷಭ್​ ಪಂತ್​ಗೆ ಹೀಗೊಂದು ಸಲಹೆ ಕೊಟ್ಟ ಶೋಯೆಬ್​ ಅಖ್ತರ್!