ಧೋನಿ ನಿರ್ಮಾಣದ ಮೊದಲ ಸೌತ್​ ಸಿನಿಮಾ ಅಪ್​ಡೇಟ್ ಇಲ್ಲಿದೆ​: ಸ್ಟಾರ್ ನಟರಿಬ್ಬರ ಜತೆ ಮಲ್ಟಿಸ್ಟಾರರ್​ ಚಿತ್ರ ಸಾಧ್ಯತೆ

ಹೈದರಾಬಾದ್​: ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​. ಧೋನಿ ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಇಳಿದಿರುವುದು ನಿಮಗೆಲ್ಲ ಗೊತ್ತೇ ಇದೆ. ಧೋನಿ ಪ್ರೊಡಕ್ಷನ್​ ಅಡಿಯಲ್ಲಿ ಸಿನಿಮಾ ನಿರ್ಮಿಸಲು ಮುಂದಾಗಿರುವ ಧೋನಿ ತಮ್ಮ ನಿರ್ಮಾಣ ಸಂಸ್ಥೆಗೆ ಧೋನಿ ಎಂಟರ್ಟೈನ್​ಮೆಂಟ್​ ಎಂದು ಹೆಸರಿಟ್ಟಿದ್ದಾರೆ. ಇದರ ಮೂಲಕ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳನ್ನು ಧೋನಿ ನಿರ್ಮಾಣ ಮಾಡಲಿದ್ದಾರೆ. ಧೋನಿ ನಿರ್ಮಾಣದ ಮೊದಲ ದಕ್ಷಿಣ ಭಾರತದ ಸಿನಿಮಾ ಬಗ್ಗೆ ಇದೀಗ ಆಸಕ್ತಿಕರ ಮಾಹಿತಿಯೊಂದು ಹೊರಬಿದ್ದಿದೆ. ತೆಲುಗು ಸೂಪರ್​ಸ್ಟಾರ್​ ಮಹೇಶ್​ ಬಾಬು ಮತ್ತು ಕಾಲಿವುಡ್​ … Continue reading ಧೋನಿ ನಿರ್ಮಾಣದ ಮೊದಲ ಸೌತ್​ ಸಿನಿಮಾ ಅಪ್​ಡೇಟ್ ಇಲ್ಲಿದೆ​: ಸ್ಟಾರ್ ನಟರಿಬ್ಬರ ಜತೆ ಮಲ್ಟಿಸ್ಟಾರರ್​ ಚಿತ್ರ ಸಾಧ್ಯತೆ