ಸವಿ ನಿದ್ರೆಯಲ್ಲಿದ್ದ ದಂಪತಿಗೆ ಕೇಳಿತು ಬಾಗಿಲು ಮುರಿತದ ಶಬ್ದ: ಎಚ್ಚರಗೊಂಡವರಿಗೆ ಕಾದಿತ್ತು ಬಿಗ್​ ಶಾಕ್​!

ಅಥೆನ್ಸ್​: ದರೋಡೆಕೋರರ ಗುಂಪೊಂದು ಮನೆಯೊಂದರ ಮೇಲೆ ದಾಳಿ ಮಾಡಿದ್ದಲ್ಲದೆ, ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿ ಆಕೆಯ ಗಂಡ ಮತ್ತು 11 ತಿಂಗಳ ಹೆಣ್ಣು ಮಗುವಿನ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗ್ರೀಸ್​ನಲ್ಲಿ ನಡೆದಿದೆ. ಕರೊಲಿನ್​ ಕ್ರೌಚ್​ (20) ಮೃತ ಮಹಿಳೆ. ಈಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಈ ಘಟನೆ ಗ್ರೀಸ್​ನ ಅಥೆನ್ಸ್​ ಉಪನಗರದ ಬಳಿಯಿರುವ ಗ್ಲೈಕಾ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ಮೃತ ಕರೊಲಿನ್, ಪತಿ ಚಾರಲಂಬೊಸ್​ ಬೆಬಿಸ್​ ಅನಾಗ್ನೊಸ್ಟೊಪೌಲೊಸ್​ ಮತ್ತು 11 ತಿಂಗಳ ಹೆಣ್ಣು ಮಗುವಿನ ಜಹೆ … Continue reading ಸವಿ ನಿದ್ರೆಯಲ್ಲಿದ್ದ ದಂಪತಿಗೆ ಕೇಳಿತು ಬಾಗಿಲು ಮುರಿತದ ಶಬ್ದ: ಎಚ್ಚರಗೊಂಡವರಿಗೆ ಕಾದಿತ್ತು ಬಿಗ್​ ಶಾಕ್​!