ಅಡ್ರೆಸ್​ ಕೇಳೋ ನೆಪದಲ್ಲಿ ಅನುಚಿತ ವರ್ತನೆ: ದಿಟ್ಟ ಯುವತಿಯ ನಡೆಗೆ ಭಾರೀ ಮೆಚ್ಚುಗೆ..!

ಗುವಾಹಟಿ: ಸಾರ್ವಜನಿಕ ಪ್ರದೇಶದಲ್ಲಿ ಹಾಡಹಗಲಲ್ಲೇ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನಿಗೆ ಯುವತಿಯೊಬ್ಬಳ ಸರಿಯಾಗಿ ಕ್ಲಾಸ್​ ತೆಗೆದುಕೊಂಡ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ಸಂತ್ರಸ್ತ ಯುವತಿಯು ತನ್ನ ಫೇಸ್​ಬುಕ್​ನಲ್ಲಿ ಇಡೀ ಘಟನೆಯನ್ನು ವಿವರಿಸಿದ್ದಾಳೆ. ಯುವತಿಯನ್ನು ಭಾವನಾ ಕಶ್ಯಪ್​ ಎಂದು ಗುರುತಿಸಲಾಗಿದೆ. ಆಕೆ ತನ್ನ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡ ಸಂದೇಶ ಈ ಕೆಳಕಂಡಂತಿದೆ. ಈ ವ್ಯಕ್ತಿಯ ಹೆಸರು ಮಧುಸನಾ ರಾಜ್​ಕುಮಾರ್​. ಈತ ಪಂಜಬಾರಿ ನಿವಾಸಿ. ನಾನು ನಡೆದುಕೊಂಡು ಬರುವಾಗ ಎದುರುಗಡೆಯಿಂದ ಸ್ಕೂಟಿಯಲ್ಲಿ ಬಂದ ಈತ ವಿಳಾಸ ಕೇಳಲು ಗಾಡಿ ನಿಲ್ಲಿಸಿದ. ಆತ … Continue reading ಅಡ್ರೆಸ್​ ಕೇಳೋ ನೆಪದಲ್ಲಿ ಅನುಚಿತ ವರ್ತನೆ: ದಿಟ್ಟ ಯುವತಿಯ ನಡೆಗೆ ಭಾರೀ ಮೆಚ್ಚುಗೆ..!