ಎಸ್ಸೆಸ್ಸೆಲ್ಸಿ ಪಾಸ್​ ಆಗಲ್ಲ ಎಂದು ಗೇಲಿ ಮಾಡಿದವರಿಗೆ ಈ ಹುಡುಗ ಕೊಟ್ಟ ತಿರುಗೇಟು ಹೇಗಿದೆ ನೋಡಿ!

ಕೊಚ್ಚಿ: ಕೇರಳದ ಕೊಡುಮೊನ್​-ಅಂಗಾಡಿಕಲ್​ ರಸ್ತೆಯ ಬಳಿ ಅಳವಡಿಸಲಾಗಿರುವ ಫ್ಲೆಕ್ಸ್​ ಒಂದು ತನ್ನ ವಿಶಿಷ್ಟ ಕಾರಣದಿಂದಾಗಿ ಭಾರೀ ಆಸಕ್ತಿಯನ್ನು ಉಂಟುಮಾಡಿದೆ. ಫ್ಲೆಕ್ಸ್​ನಲ್ಲಿ ಹುಡುಗನೊಬ್ಬನ ಫೋಟೋ ಇದೆ ಮತ್ತು ಗಮನ ಸೆಳೆಯುವ ಅಡಿಬರಹವನ್ನು ನೀಡಲಾಗಿದೆ. ಇತಿಹಾಸ ಕೆಲವರಿಗೆ ದಾರಿ ಮಾಡುಕೊಡುತ್ತದೆ ಎಂದು ಅಡಿಬರಹ ಬರೆಯಲಾಗಿದೆ. ಫೋಟೋ ಕೆಳಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿದ್ದಕ್ಕೆ ಕುಂಜಕ್ಕು ಅಲಿಯಾಸ್​ ನಾನೇ, ನನ್ನ ಅಭಿನಂದನೆಗಳು ಎಂಬ ಬರಹವಿದ್ದು, ಈ ಫ್ಲೆಕ್ಸ್​ ನೋಡಿದವರಿಗೆ ಒಂದು ಕ್ಷಣ ಅಲ್ಲಿನ ಬರವಣಿಗೆಯ ಮೇಲೆ ಕಣ್ಣು ಹೋಗದೇ ಇರದು. ಸದ್ಯ ಈ … Continue reading ಎಸ್ಸೆಸ್ಸೆಲ್ಸಿ ಪಾಸ್​ ಆಗಲ್ಲ ಎಂದು ಗೇಲಿ ಮಾಡಿದವರಿಗೆ ಈ ಹುಡುಗ ಕೊಟ್ಟ ತಿರುಗೇಟು ಹೇಗಿದೆ ನೋಡಿ!