ಗರ್ಭಿಣಿ ಅಕ್ಕನ ತಲೆಯನ್ನು ತುಂಡರಿಸಿ ಸೆಲ್ಫಿ ತೆಗೆದುಕೊಂಡ ತಮ್ಮ! ಈ ದುಷ್ಕೃತ್ಯದಲ್ಲಿ ಅಮ್ಮನೂ ಭಾಗಿ

ಮುಂಬೈ: ತಾಯಿಯ ನೆರವಿನಿಂದ 19 ವರ್ಷದ ಅಕ್ಕನ ತಲೆಯನ್ನು ಕತ್ತರಿಸಿದ ಸಹೋದರ ನೆರೆಮನೆಯವರ ಎದುರು ತುಂಡರಿಸಿದ ತಲೆಯನ್ನು ಪ್ರದರ್ಶನಕ್ಕಿಟ್ಟ ಆತಂಕಕಾರಿ ಘಟನೆ ಮಹಾರಾಷ್ಟ್ರದ ಔರಂಗಬಾದ್​ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಮರ್ಯಾದೆ ಹತ್ಯೆ ಮಾಡಿದಲ್ಲದೆ, ಅಕ್ಕನ ಕತ್ತರಿಸಿದ ತಲೆಯ ಜತೆಗೆ ತಾಯಿ ಮತ್ತು ಮಗ ಸಲ್ಫಿ ತೆಗೆದುಕೊಂಡಿರುವುದಾಗಿ ವರದಿಯಾಗಿದೆ. ಕೊಲೆಯಾಗುವಾಗ ಆಕೆಯ ಗಂಡನು ಕೂಡ ಮನೆಯಲ್ಲೇ ಇದ್ದ. ಅಕ್ಕನ ಗಂಡನ ಮೇಲೂ ದಾಳಿ ಮಾಡಲು ಬಾಮೈದ ಮುಂದಾಗಿದ್ದಾನೆ. ಆದರೆ, ಆತ ಎಸ್ಕೇಪ್​ ಆಗುವಲ್ಲಿ ಯಶಸ್ವಿಯಾಗಿದ್ದಾನೆ. ಗರ್ಭಿಣಿಯಾಗಿದ್ದ ಸಹೋದರಿಯ ತಲೆಯನ್ನು … Continue reading ಗರ್ಭಿಣಿ ಅಕ್ಕನ ತಲೆಯನ್ನು ತುಂಡರಿಸಿ ಸೆಲ್ಫಿ ತೆಗೆದುಕೊಂಡ ತಮ್ಮ! ಈ ದುಷ್ಕೃತ್ಯದಲ್ಲಿ ಅಮ್ಮನೂ ಭಾಗಿ