ಇರಾನ್​ ಮಹಿಳೆಯರ ಮೇಲೆ ನೈತಿಕ ಪೊಲೀಸ್​ಗಿರಿ: ವಿವಸ್ತ್ರಳಾಗಿ ನನ್ನ ದೇಹ ನನ್ನ ಆಯ್ಕೆ ಎಂದ ಬಾಲಿವುಡ್​ ನಟಿ

ನವದೆಹಲಿ: ಹಿಜಾಬ್​ ಸೇರಿದಂತೆ ವಿವಿಧ ಕಠಿಣ ನಿಯಮಗಳನ್ನು ವಿರೋಧಿಸುತ್ತಿರುವ ಹೆಣ್ಣು ಮಕ್ಕಳ ಮೇಲೆ ಇರಾನ್​ನಲ್ಲಿ ನಡೆಯುತ್ತಿರುವ ‘ನೈತಿಕ ಪೊಲೀಸ್​ ಗಿರಿ’ಗೆ ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಇರಾನ್​ ಮೂಲದ ಬಾಲಿವುಡ್​ ನಟಿ ಎಲ್ನಾಜ್ ನೊರೌಜಿ ವಿವಸ್ತ್ರಗಳಾಗುವ ಮೂಲಕ ನೈತಿಕ ಪೊಲೀಸ್​ ಗಿರಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಎಲ್ನಾಜ್ ನೊರೌಜಿ ಅವರು ನೆಟ್​ಫ್ಲಿಕ್ಸ್​ ಸರಣಿಯ ‘ಸೇಕ್ರೆಡ್​ ಗೇಮ್ಸ್​’ನಲ್ಲಿ ನಟಿಸಿದ್ದಾರೆ. ಸದ್ಯ ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿರುವ ಎಲ್ನಾಜ್, ನನ್ನ ದೇಹ ನನ್ನ ಆಯ್ಕೆ ಎಂದು ಹೇಳುವ … Continue reading ಇರಾನ್​ ಮಹಿಳೆಯರ ಮೇಲೆ ನೈತಿಕ ಪೊಲೀಸ್​ಗಿರಿ: ವಿವಸ್ತ್ರಳಾಗಿ ನನ್ನ ದೇಹ ನನ್ನ ಆಯ್ಕೆ ಎಂದ ಬಾಲಿವುಡ್​ ನಟಿ