MLA ಜತೆ ಲವ್​ ಅಫೇರ್​: ಇನ್ನೇನು ಮದ್ವೆ ಆಗಬೇಕೆನ್ನುವಷ್ಟರಲ್ಲಿ ಯುವತಿಗೆ ಕಾದಿತ್ತು ಬಿಗ್​ ಶಾಕ್​!

ಜಗತ್​​ಸಿಂಗ್​ಪುರ್​: ಒಡಿಶಾದ ತಿರ್ತೊಲ್​ ಶಾಸಕ ಬಿಜಯ್​ ಶಂಕರ್​ ದಾಸ್​ ವಿರುದ್ಧ ವಂಚನೆ ಆರೋಪದ ಅಡಿಯಲ್ಲಿ ಪ್ರಿಯತಮೆ ಹಾಗೂ ಭಾವಿ ಪತ್ನಿ ಸೋಮಾಲಿಕಾ ದೂರು ದಾಖಲಿಸಿದ್ದಾರೆ. ಬಿಜಯ್​ ಮತ್ತು ಸೋಮಾಲಿಕಾ ನಡುವೆ ಶುಕ್ರವಾರ ಮದುವೆ ನಿಗದಿಯಾಗಿತ್ತು. ರಿಜಿಸ್ಟರ್​ ಮದುವೆ ಮಾಡಿಕೊಳ್ಳಲು ಇಬ್ಬರು ಒಪ್ಪಿದ್ದರು. ಅದರಂತೆ ಎಲ್ಲಾ ತಯಾರಿ ಮಾಡಿಕೊಂಡು ಸೋಮಾಲಿಕಾ ವಿವಾಹ ನೋಂದಣಿ ಕಚೇರಿ ಮುಂದೆ ಕಾಯುತ್ತಿದ್ದರು. ಆದರೆ, ಬಿಜಯ್​ ಮಾತ್ರ ಎಷ್ಟೇ ಸಮಯವಾದರೂ ಬರಲೇ ಇಲ್ಲ. ಹೀಗಾಗಿ ವಂಚನೆ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಮದುವೆ ಮಾಡಿಕೊಳ್ಳಲು … Continue reading MLA ಜತೆ ಲವ್​ ಅಫೇರ್​: ಇನ್ನೇನು ಮದ್ವೆ ಆಗಬೇಕೆನ್ನುವಷ್ಟರಲ್ಲಿ ಯುವತಿಗೆ ಕಾದಿತ್ತು ಬಿಗ್​ ಶಾಕ್​!