ಬರ್ತಡೇ ದಿನವೇ ನವವಿವಾಹಿತೆ ದುರಂತ ಸಾವು: ಹುಟ್ಟುಹಬ್ಬಕ್ಕೆ ಸಿದ್ಧತೆ ನಡೆದಿದ್ದ ಮನೆಯಲ್ಲಿ ಸೂತಕ ಛಾಯೆ

ಕೊಂಡಟ್ಟಿ: ಹುಟ್ಟುಹಬ್ಬದ ದಿನವೇ ನವವಿವಾಹಿತೆಯೊಬ್ಬಳು ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಕೊಂಡಟ್ಟಿಯಲ್ಲಿ ಬುಧವಾರ (ಮಾ.23) ಬೆಳಗ್ಗೆ ಸಂಭವಿಸಿದೆ. ಸಿ. ವಿಜಿ (26) ಮೃತ ದುರ್ದೈವಿ. ಕೊಯಿಕ್ಕೋಡ್​ ಮೆಡಿಕಲ್​ ಕಾಲೇಜಿನಲ್ಲಿ ನರ್ಸ್​ ಆಗಿದ್ದ ವಿಜಿ, ಓಝುಕೂರ್ ಮೂಲದ ಸುಜೀಶ್​ ಎಂಬುವರನ್ನು ನಾಲ್ಕು ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ನಿನ್ನೆ ಬೆಳಗ್ಗೆ ನಿಯಂತ್ರಣ ತಪ್ಪಿದ ಲಾರಿಯೊಂದು ಖಾಸಗಿ ಬಸ್​ಗೆ ಡಿಕ್ಕಿಯಾದ ಪರಿಣಾಮ ಬಸ್​ನಲ್ಲಿದ್ದ ವಿಜಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಹಲವರು ಗಂಭೀರ ಗಾಯಗೊಂಡಿದ್ದಾರೆ. ವಿಜಿ ಅವರ ಸಾವಿಗೆ ಆಕೆಯ … Continue reading ಬರ್ತಡೇ ದಿನವೇ ನವವಿವಾಹಿತೆ ದುರಂತ ಸಾವು: ಹುಟ್ಟುಹಬ್ಬಕ್ಕೆ ಸಿದ್ಧತೆ ನಡೆದಿದ್ದ ಮನೆಯಲ್ಲಿ ಸೂತಕ ಛಾಯೆ