ಬಿಗ್​ಬಾಸ್​ ಎರಡನೇ ಇನ್ನಿಂಗ್ಸ್​ ಆರಂಭದಲ್ಲೇ ಲ್ಯಾಗ್​ ಮಂಜುಗೆ ಶಾಕ್​ ಕೊಟ್ಟ ದಿವ್ಯಾ ಸುರೇಶ್​!

ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದಾಗಿ ಬಿಗ್​ಬಾಸ್​ 8ನೇ ಆವೃತ್ತಿಯು 75 ದಿನಗಳಿಗೆ ಮೊಟಕುಗೊಂಡಿತ್ತು. ಮತ್ತೆ ಶೋ ಮರು ಪ್ರಸಾರ ಆಗುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿತ್ತು. ಇದರ ನಡುವೆಯೇ ಎರಡನೇ ಇನ್ನಿಂಗ್ಸ್​ ಶುರುವಾಗಲಿದೆ ಎಂಬ ಮಾತು ಬಿಗ್​ಬಾಸ್​ ಅಭಿಮಾನಿಗಳಿಗೆ ಖುಷಿ ನೀಡಿತು. ಅದರಂತೆಯೇ ಬುಧವಾರ (ಜೂನ್ 23) ಸಂಜೆಯಿಂದಲೇ ಬಿಗ್​ಬಾಸ್​ ಎರಡನೇ ಇನ್ನಿಂಗ್ಸ್​ ಆರಂಭವಾಗಿದ್ದು, ಸ್ಪರ್ಧಿಗಳು ಮತ್ತೊಮ್ಮೆ ಮನೆ ಸೇರಿಕೊಂಡಿದ್ದಾರೆ. ರದ್ದಾದ ಶೋ ಒಂದು ಮರು ಪ್ರಸಾರ ಆಗುತ್ತಿರುವುದು ಇಂಡಿಯನ್​ ಟೆಲಿವಿಷನ್​ ಇತಿಹಾಸದಲ್ಲಿ ಇದೇ ಮೊದಲು. ಬಿಬಿಕೆ-8ರಲ್ಲಿ ದಿವ್ಯಾ … Continue reading ಬಿಗ್​ಬಾಸ್​ ಎರಡನೇ ಇನ್ನಿಂಗ್ಸ್​ ಆರಂಭದಲ್ಲೇ ಲ್ಯಾಗ್​ ಮಂಜುಗೆ ಶಾಕ್​ ಕೊಟ್ಟ ದಿವ್ಯಾ ಸುರೇಶ್​!