ಅರಣ್ಯಾಧಿಕಾರಿ ಡೆತ್​ ಕೇಸ್​: ಕಣ್ಣೆದುರಲ್ಲೇ ಪತಿ ಸಾಯ್ತಿದ್ರೂ ಸುಮ್ನೆ ನಿಂತಿದ್ದ ಪತ್ನಿ, ಚಾರ್ಜ್​ಶೀಟ್​ನಲ್ಲಿ ಸ್ಫೋಟಕ ಮಾಹಿತಿ

ಗಜಪತಿ: ಒಡಿಶಾದ ಪರಲಖೆಮುಂಡಿಯ ಅರಣ್ಯ ಸಹಾಯಕ ಸಂರಕ್ಷಕ (ಎಸಿಎಫ್​) ಅಧಿಕಾರಿ ಸೌಮ್ಯ ರಂಜನ್​ ಮೊಹಪಾತ್ರ ನಿಗೂಢ ಸಾವು ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಒಡಿಶಾದ ಅಪರಾಧ ವಿಭಾಗದ ಪೊಲೀಸರು ಸೌಮ್ಯ ರಂಜನ್​ ಪತ್ನಿ ಬಿದ್ಯಾಭಾರತಿ ಪಾಂಡಾ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದು, ಸ್ಫೋಟಕ ಸಂಗತಿಗಳು ಬಯಲಾಗಿವೆ. ಮೃತ ಸೌಮ್ಯ ರಂಜನ್​​ ಬೆಂಕಿಯಲ್ಲಿ ಉರಿಯುತ್ತಿರುವಾಗ ಪತಿಯನ್ನು ರಕ್ಷಣೆ ಮಾಡಲು ಬಿದ್ಯಾ ಭಾರತಿ ಪಾಂಡಾ ಸ್ವಲ್ಪವೂ ಯತ್ನಿಸಿಲ್ಲ ಎಂದು ಒಡಿಶಾದ ಅಪರಾಧ ವಿಭಾಗದ ಎಡಿಜಿ ಸಂಜೀಬ್​ ಪಾಂಡಾ ಚಾರ್ಜ್​ಶೀಟ್​ನಲ್ಲಿ … Continue reading ಅರಣ್ಯಾಧಿಕಾರಿ ಡೆತ್​ ಕೇಸ್​: ಕಣ್ಣೆದುರಲ್ಲೇ ಪತಿ ಸಾಯ್ತಿದ್ರೂ ಸುಮ್ನೆ ನಿಂತಿದ್ದ ಪತ್ನಿ, ಚಾರ್ಜ್​ಶೀಟ್​ನಲ್ಲಿ ಸ್ಫೋಟಕ ಮಾಹಿತಿ