ಬೆಂಗಳೂರು ವಿದ್ಯಾರ್ಥಿನಿ ಗೋಪಿಕಾ ಸುರೇಶ್​ಗೆ ಒಲಿದ 2021ನೇ ಸಾಲಿನ ಮಿಸ್​ ಕೇರಳ ಕಿರೀಟ!

ಕೊಚ್ಚಿ: ಬೆಂಗಳೂರು ವಿದ್ಯಾರ್ಥಿನಿ ಗೋಪಿಕಾ ಸುರೇಶ್​ ಅವರು 2021ನೇ ಸಾಲಿನ ಮಿಸ್​ ಕೇರಳ ಕಿರೀಟಕ್ಕ ಭಾಜನರಾಗಿದ್ದಾರೆ. ಗುರುವಾರ ಸಂಜೆ ಕೊಚ್ಚಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಗೆಲುವು ದಾಖಲಿಸುವ ಮೂಲಕ ಮಿಸ್​ ಕೇರಳ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ಗೋಪಿಕಾ ಮೊದಲ ಸ್ಥಾನ ಪಡೆದರೆ, ಎರ್ನಾಕುಲಂ ನಿವಾಸಿ ಲಿವ್ಯಾ ಮತ್ತು ತ್ರಿಸ್ಸೂರ್​ ಮೂಲದ ಗಗನಾ ಗೋಪಾಲ್​ ಅವರು ಕ್ರಮವಾಗಿ ಮೊದಲು ಮತ್ತು ಎರಡನೇ ರನ್ನರ್​ ಅಪ್​ ಸ್ಥಾನ ಪಡೆದುಕೊಂಡರು. ಒಟ್ಟು 25 ಸ್ಪರ್ಧಿಗಳನ್ನು ಹಿಂದಿಕ್ಕಿ ಗೋಪಿಕಾ ಮಿಸ್​ ಕೇರಳ ಪಟ್ಟಕ್ಕೇರಿದ್ದಾರೆ. ಕೇರಳದ … Continue reading ಬೆಂಗಳೂರು ವಿದ್ಯಾರ್ಥಿನಿ ಗೋಪಿಕಾ ಸುರೇಶ್​ಗೆ ಒಲಿದ 2021ನೇ ಸಾಲಿನ ಮಿಸ್​ ಕೇರಳ ಕಿರೀಟ!