ನಮಸ್ತೆ ಘೋಷ್ಟ್​ ಚಿತ್ರಕ್ಕೂ ಸುದೀಪ್​ಗೂ ಸಂಬಂಧವಿಲ್ಲ: ಸುಳ್ಳು ಸುದ್ದಿ ಬೆನ್ನಲ್ಲೇ ಚಿತ್ರತಂಡದಿಂದ ಸ್ಪಷ್ಟನೆ

ಬೆಂಗಳೂರು: ಭರತ್​ ನಂದ ನಿರ್ದೇಶನದ ನಮಸ್ತೆ ಘೋಷ್ಟ್​ ಹೆಸರಿನ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರು ನಟಿಸಲಿದ್ದಾರೆ ಎಂಬ ಸುದ್ದಿ ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ಬಗ್ಗೆ ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡಿತ್ತು. ಆದರೆ, ಆ ಸುದ್ದಿ ಸುಳ್ಳಾಗಿದ್ದು, ನಮಸ್ತೆ ಘೋಷ್ಟ್​ ಚಿತ್ರದಲ್ಲಿ ಸುದೀಪ್​ ನಟಿಸುತ್ತಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ. ನಮಸ್ತೆ ಸರ್… ‌ನನ್ನ ಹೆಸರು ಭರತ್ ನಂದ, ನನ್ನ ಮೊದಲನೇಯ ಸಿನಿಮಾ “ಡಯಾನ ಹೌಸ್” ಅಂತ ಹಾರರ್ … Continue reading ನಮಸ್ತೆ ಘೋಷ್ಟ್​ ಚಿತ್ರಕ್ಕೂ ಸುದೀಪ್​ಗೂ ಸಂಬಂಧವಿಲ್ಲ: ಸುಳ್ಳು ಸುದ್ದಿ ಬೆನ್ನಲ್ಲೇ ಚಿತ್ರತಂಡದಿಂದ ಸ್ಪಷ್ಟನೆ