ಚರ್ಚ್ ಬಾಗಿಲು ಮುಚ್ಚಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ: 1 ತಿಂಗಳ ಬಳಿಕ ಆರೋಪಿ ಬಂಧನ

ಬೆಂಗಳೂರು: ಚರ್ಚ್ ಬಾಗಿಲು ಮುಚ್ಚಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಘಟನೆ ನಡೆದ ಒಂದು ತಿಂಗಳ ಬಳಿಕ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ವಿಲಿಯಂ ಪ್ರಕಾಶ್ ಬಂಧಿತ ಆರೋಪಿ. ಈ ಸೆಪ್ಟೆಂಬರ್ 16 ರಂದು ಚರ್ಚ್​ನ ಬಾಗಿಲು ಮುಚ್ಚಲು ಹೋಗಿದ್ದ ಗೃಹಿಣಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಘಟನೆ ಸೆಂಟ್ ಚಾಪೆಲ್ ಚರ್ಚ್​ನಲ್ಲಿ ನಡೆದಿತ್ತು. ಸಂತ್ರಸ್ತ ಮಹಿಳೆಯ ಪತಿ ಚರ್ಚ್​ನಲ್ಲಿ ಕೆಲಸ ಮಾಡ್ತಿದ್ದು, ಪತಿಯ‌ ಸೂಚನೆ ಮೇರೆಗೆ ಮಹಿಳೆ ಚರ್ಚ್ ಬಾಗಿಲು ಮುಚ್ಚಲು ಹೋಗಿದ್ದರು. ಆ … Continue reading ಚರ್ಚ್ ಬಾಗಿಲು ಮುಚ್ಚಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ: 1 ತಿಂಗಳ ಬಳಿಕ ಆರೋಪಿ ಬಂಧನ