ಯುವ ರೈಡರ್ ಭರತ್ ಭರ್ಜರಿ ಆಟ: ಜಯದ ಹಾದಿಗೆ ಮರಳಿದ ಬೆಂಗಳೂರು ಬುಲ್ಸ್

ಬೆಂಗಳೂರು: ಯುವ ರೈಡರ್ ಭರತ್ (12 ಅಂಕ) ತೋರಿದ ಉತ್ತಮ ನಿರ್ವಹಣೆ ಬಲದಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಸತತ 2 ಸೋಲಿನ ಬಳಿಕ ಗೆಲುವಿನ ಹಾದಿಗೆ ಮರಳಿದೆ. ಬುಧವಾರ (ಅ.19) ನಡೆದ ‘ಸದರ್ನ್ ಡರ್ಬಿ’ಯಲ್ಲಿ ತಮಿಳ್ ತಲೈವಾಸ್ ತಂಡವನ್ನು 45-28 ಅಂಕಗಳ ಅಂತರದಿಂದ ಮಣಿಸಿದ ಬೆಂಗಳೂರು ಬುಲ್ಸ್ ಟೂರ್ನಿಯಲ್ಲಿ ಮೂರನೇ ಗೆಲುವಿನ ಸಂಭ್ರಮ ಕಂಡಿತು. ಉದ್ಯಾನನಗರಿಯ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಸಮಬಲ … Continue reading ಯುವ ರೈಡರ್ ಭರತ್ ಭರ್ಜರಿ ಆಟ: ಜಯದ ಹಾದಿಗೆ ಮರಳಿದ ಬೆಂಗಳೂರು ಬುಲ್ಸ್