ಎತ್ತಿನಗಾಡಿಯ ರೀತಿ ತಡವಾಗಿ ಚಾಲನೆ ಹಾಗೂ ಬೇಗ ಟ್ರಿಪ್ ಮುಗಿಸಿದ ಚಾಲಕರಿಗೆ BMTC ಮಾಡಿದ್ದೇನು?

ಬೆಂಗಳೂರು: ಬಸ್ ನಿಧಾನವಾಗಿ ಚಾಲನೆ ಮಾಡಿದ್ದಕ್ಕೆ ಹಾಗೂ ನಿಗದಿತ ಅವಧಿಗಿಂತ ಮುಂಚಿತವಾಗಿ ಆಗಮಿಸಿ ನಿಗಮಕ್ಕೆ ನಷ್ಟ ಮಾಡಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಬಿಎಂಟಿಸಿ ಚಾಲಕರಿಗೆ ತಿಳುವಳಿಕೆ ಮತ್ತು ಪಾಲನಾ ಪತ್ರಗಳನ್ನು ನೀಡುವ ಮೂಲಕ ನಿಗಮ ಎಚ್ಚರಿಕೆ ನೀಡಿದೆ. ಬಿಎಂಟಿಸಿ ಬಸ್ ಮಾರ್ಗಸಂಖ್ಯೆ ‘410ಕೆ’ ಅನ್ನು ಚಾಲಕ ಎತ್ತಿನಗಾಡಿಯ ರೀತಿಯಲ್ಲಿ ತುಂಬಾ ವಿಳಂಬವಾಗಿ ಚಾಲನೆ ಮಾಡಿದ್ದರಿಂದ ಕೆಲಸಕ್ಕೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲವೆಂದು ಪ್ರಯಾಣಿಕರೊಬ್ಬರು ನಿಗಮಕ್ಕೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಮುಂದೆ ಈ ರೀತಿ … Continue reading ಎತ್ತಿನಗಾಡಿಯ ರೀತಿ ತಡವಾಗಿ ಚಾಲನೆ ಹಾಗೂ ಬೇಗ ಟ್ರಿಪ್ ಮುಗಿಸಿದ ಚಾಲಕರಿಗೆ BMTC ಮಾಡಿದ್ದೇನು?