ತಮ್ಮ ಶ್ವಾನದ ಜತೆ 777 ಚಾರ್ಲಿ ಸಿನಿಮಾ ನೋಡಿ ಭಾವುಕರಾದ ಜನಾರ್ದನ ರೆಡ್ಡಿ ಹೇಳಿದ್ದು ಹೀಗೆ…

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ತಮ್ಮ ಶ್ವಾನದ ಜೊತೆ ರಕ್ಷಿತ್​ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಬಳಿಕ ಫೇಸ್​ಬುಕ್​ ಮೂಲಕ ಚಾರ್ಲಿ ಸಿನಿಮಾದಲ್ಲಿನ ಶ್ವಾನದ ನಟನೆ ಹಾಗೂ ನಟ ರಕ್ಷಿತ್ ಶಟ್ಟಿಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನಾರ್ದನ ರೆಡ್ಡಿ ಹಾಗೂ ಪತ್ನಿ ಅರುಣಾ ನಡುವೆ ಪ್ರತ್ಯೇಕ ಆಸನದಲ್ಲಿ ಕೂರಿಸಿಕೊಂಡು ತಮ್ಮ ಶ್ವಾನಕ್ಕೆ ಜನಾರ್ದನ ರೆಡ್ಡಿ ಸಿನಿಮಾ ತೋರಿಸಿದ್ದಾರೆ. ಅಂದಹಾಗೆ ರೆಡ್ಡಿ ಅವರ ಶ್ವಾನದ ಹೆಸರು ರಾಕಿ. ಶ್ವಾನಗಳ ಕುರಿತು ಜನಾರ್ದನ … Continue reading ತಮ್ಮ ಶ್ವಾನದ ಜತೆ 777 ಚಾರ್ಲಿ ಸಿನಿಮಾ ನೋಡಿ ಭಾವುಕರಾದ ಜನಾರ್ದನ ರೆಡ್ಡಿ ಹೇಳಿದ್ದು ಹೀಗೆ…