ದೇವರೊಂದಿಗೆ ದೇವರಾದ ಅಪ್ಪು! ಲಕ್ಷ್ಮೀ ವಿಗ್ರಹದ ಜತೆಗೆ ನಗುವಿನ ಪರಮಾತ್ಮನಿಗೂ ಪೂಜೆ

ಬೆಳಗಾವಿ: ಮದುವೆ ಆಮಂತ್ರಣ ಪತ್ರಿಕೆ, ಅಷ್ಟೆ ಯಾಕೇ ಇತ್ತಿಚಿಗಷ್ಟೆ ಕೆಎಂಎಫ್ ಸಹ ಹಾಲಿನ ಪ್ಯಾಕೇಟ್ ಮೇಲೆ ಅಗಲಿದ ರಾಜರತ್ನ ಅಪ್ಪು ಫೋಟೋ ಮುದ್ರಿಸಿ ತನ್ನ ಅಭಿಮಾನದ ಜತೆಗೆ ಗೌರವ ಸೂಚಿಸಿದೆ. ಅಪ್ಪು ನಮ್ಮನ್ನೆಲ್ಲ ಅಗಲಿ ಎರಡು ತಿಂಗಳಾದ್ರೂ ಸಹ ಅವರ ಮೇಲಿನ ಅಭಿಮಾನ ಮಾತ್ರ ಸಾಸಿವೆ ಕಾಳಿನಷ್ಟು ಸಹ ದೂರವಾಗಿಲ್ಲ. ತಾವು ಮಾಡುವ ಕೆಲಸ ಕಾರ್ಯಗಳಲ್ಲಿ, ಪೂಜೆ ಪುನಸ್ಕಾರಗಳಲ್ಲಿ ಅಪ್ಪು ಭಾವಚಿತ್ರವನ್ನಿಟ್ಟು ನಿತ್ಯವೂ ಪೂಜಿಸುವ ಮೂಲಕ ಅಭಿಮಾನಿಗಳು ತಮ್ಮ ಮನೆ ಮನಗಳಲ್ಲಿ ಪುನೀತ್​ರನ್ನು ಚಿರಸ್ಥಾಯಿಯನ್ನಾಗಿ ಮಾಡುತ್ತಿದ್ದಾರೆ. ಇದಕ್ಕೆ … Continue reading ದೇವರೊಂದಿಗೆ ದೇವರಾದ ಅಪ್ಪು! ಲಕ್ಷ್ಮೀ ವಿಗ್ರಹದ ಜತೆಗೆ ನಗುವಿನ ಪರಮಾತ್ಮನಿಗೂ ಪೂಜೆ