ಕೆಜಿಎಫ್​-2ಗೆ ಪೈಪೋಟಿ ನೀಡಿರುವ ವಿಜಯ್​ ನಟನೆಯ ಬೀಸ್ಟ್ ಸಿನಿಮಾ ಹೇಗಿದೆ? ಇಲ್ಲಿದೆ ಮೊದಲ ವಿಮರ್ಶೆ​

ಚೆನ್ನೈ: ಕೆಜಿಎಫ್​ ಚಾಪ್ಟರ್​-2ಗೆ ತಮಿಳುನಾಡಿನಲ್ಲಿ ಪೈಪೋಟಿ ನೀಡಲು ಇಳಯದಳಪತಿ ವಿಜಯ್​ ಅಭಿನಯದ ಬೀಸ್ಟ್​ ಚಿತ್ರ ಸಜ್ಜಾಗಿದೆ. ಕೆಜಿಎಫ್​ಗಿಂತ ಒಂದು ದಿನದ ಮುಂಚೆಯೇ ಅಂದರೆ, ಏಪ್ರಿಲ್​ 13ರಂದು ಬೀಸ್ಟ್​ ಚಿತ್ರ ವಿಶ್ವದಾದ್ಯಂತ ತೆರೆಕಾಣುತ್ತಿದೆ. ಕೆಜಿಎಫ್​ ವಿರುದ್ಧ ಸ್ಪರ್ಧೆಗೆ ನಿಂತಿರುವುದರಿಂದ ಸಹಜವಾಗಿಯೇ ಬೀಸ್ಟ್​ ಚಿತ್ರದ ಮೇಲೆ ಕುತೂಹಲ ಮೂಡಿದೆ. ಹಾಗಾದರೆ ಈ ಚಿತ್ರ ಹೇಗಿರಬಹುದು ಎಂಬ ಕುತೂಹಲ ನಿಮಗಿದ್ದರೆ ಮುಂದೆ ಓದಿ… ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ) ಮೂಲದ ಸ್ವಘೋಷಿತ ಸಿನಿಮಾ ವಿಮರ್ಶಕ ಉಮೇರ್​ ಸಂಧು ಬೀಸ್ಟ್​ ಚಿತ್ರದ ಮೊದಲ … Continue reading ಕೆಜಿಎಫ್​-2ಗೆ ಪೈಪೋಟಿ ನೀಡಿರುವ ವಿಜಯ್​ ನಟನೆಯ ಬೀಸ್ಟ್ ಸಿನಿಮಾ ಹೇಗಿದೆ? ಇಲ್ಲಿದೆ ಮೊದಲ ವಿಮರ್ಶೆ​