ಬಿಗ್​ಬಾಸ್​ ಮನೆಯಿಂದ ಅರ್ಧಕ್ಕೆ ಎಲಿಮಿನೇಟ್ ಆದ ಬಗ್ಗೆ ಕೊನೆಗೂ ಶಾಕಿಂಗ್ ಹೇಳಿಕೆ ನೀಡಿದ ರಾಜೀವ್​!​​

ಬೆಂಗಳೂರು: ಕರೊನಾದಿಂದಾಗಿ ಬಿಗ್​ಬಾಸ್​ ಸೀಸನ್​​ 8ನೇ ಆವೃತ್ತಿ ಅರ್ಧಕ್ಕೆ ಮೊಟಕುಗೊಂಡಿದೆ. ಸ್ಪರ್ಧಿಗಳೆಲ್ಲರು ಇಂದು ಮನೆಯಿಂದ ಹೊರಗೆ ಬರಲಿದ್ದಾರೆ. ಯಾರು ಗೆಲ್ಲಲಿದ್ದಾರೆ? ಯಾರಿಗೆ ಬಹುಮಾನ ದೊರೆಯಲಿದೆ? ಎಂಬ ಮಾಹಿತಿ ಈವರೆಗೂ ತಿಳಿದುಬಂದಿಲ್ಲ. ಈ ನಡುವೆ ಮನೆಯಿಂದ ಅರ್ಧದಲ್ಲೇ ಎಲಿಮಿನೇಟ್​ ಆಗಿ ಅಚ್ಚರಿಗೆ ಕಾರಣರಾಗಿರುವ ರಾಜೀವ್​, ತಮ್ಮ ಎಲಿಮಿನೇಶನ್​ ಬಗ್ಗೆ ಬೆರಗಾಗುವಂತಹ ಹೇಳಿಕೆ ನೀಡಿ ಇದೀಗ ಸುದ್ದಿಯಾಗಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿರುವ ಟಾಪ್​ ಫೈನಲಿಸ್ಟ್​ ಸ್ಪರ್ಧಿಗಳಲ್ಲಿ ರಾಜೀವ್​ ಸಹ ಒಬ್ಬರು ಎಂದು ಹೇಳಲಾಗಿತ್ತು. ಆದರೆ, ಅವರ ಅರ್ಧದಲ್ಲೇ ಎಲಿಮಿನೇಟ್​ ಆಗಿದ್ದು ಬಹುತೇಕರಿಗೆ … Continue reading ಬಿಗ್​ಬಾಸ್​ ಮನೆಯಿಂದ ಅರ್ಧಕ್ಕೆ ಎಲಿಮಿನೇಟ್ ಆದ ಬಗ್ಗೆ ಕೊನೆಗೂ ಶಾಕಿಂಗ್ ಹೇಳಿಕೆ ನೀಡಿದ ರಾಜೀವ್​!​​