ಎರಡು ತಲೆ, ಮೂರು ಕೈಯುಳ್ಳ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..!

ಕೇಂದ್ರಪರ: ಮಹಿಳೆಯೊಬ್ಬರು ಎರಡು ತಲೆ, ಮೂರು ಕೈ ಮತ್ತು ಎರಡು ಕಾಲು ಇರುವ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ಒಡಿಶಾದ ಕೇಂದ್ರಪರದಲ್ಲಿ ನಡೆದಿದೆ. ಸಯಾಮಿ ಅವಳಿ ಹೆಣ್ಣು ಮಕ್ಕಳಾಗಿದ್ದು, ಕೇಂದ್ರಪರ ಪಟ್ಟಣದ ಖಾಸಗಿ ನರ್ಸಿಂಗ್​ ಹೋಮ್​ ಒಂದರಲ್ಲಿ ಜನಿಸಿವೆ. ಹುಟ್ಟಿದ ಬೆನ್ನಲ್ಲೇ ಮಕ್ಕಳ ಆರೋಗ್ಯದ ಪರಿಸ್ಥಿತಿ ಹದಗೆಟ್ಟಿದ್ದರಿಂದ ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿರಿ: ಮಾಡೆಲಿಂಗ್ ಶೋಗೆ ಖುಷಿ ರಾಯಭಾರಿ; ಎನ್​ಎನ್ ಪ್ರೊಡಕ್ಷನ್ಸ್​ಗೆ ಸಾಥ್ ಈ ಬಗ್ಗೆ ಮಾತನಾಡಿರುವ ಕೇಂದ್ರಪರ ಆಸ್ಪತ್ರೆಯ ಮಕ್ಕಳ … Continue reading ಎರಡು ತಲೆ, ಮೂರು ಕೈಯುಳ್ಳ ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..!