ಅಕ್ಕನ ಮೇಲೆಯೇ ರೇಪ್ ಮಾಡಿ ಗರ್ಭಿಣಿಯಾಗಿಸಿದ 12ರ ಬಾಲಕ: ಸಂತ್ರಸ್ತೆ ಬಿಚ್ಚಿಟ್ಟ ಭಯಾನಕ ಕತೆಯಿದು!

ನೋಯ್ಡಾ: ಆತಂಕಕಾರಿ ಘಟನೆಯೊಂದರಲ್ಲಿ 12 ವರ್ಷದ ಬಾಲಕ 16 ವರ್ಷದ ಸಹೋದರಿಯ ಮೇಲೆಯೇ ಅತ್ಯಾಚಾರ ಎಸಗಿದ್ದು, ಅದರ ಪರಿಣಾಮ ಆಕೆ ಇದೀಗ ಗರ್ಭಿಣಿಯಾಗಿದ್ದಾಳೆ. ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದ ಬಡ ಕುಟುಂಬದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆರೋಪಿ ಬಾಲಕನ ತಂದೆ ಕಟ್ಟಡ ಕಾರ್ಮಿಕನಾಗಿದ್ದರೆ, ತಾಯಿ ಮನೆಗೆಲಸ ಮಾಡುತ್ತಾ ಜೀವನ ಸಾಗಿಸುತ್ತಾರೆ. ಬಡ ದಂಪತಿಗೆ ಮೂವರು ಮಕ್ಕಳಿದ್ದಾರೆ. ಪಾಲಕರು ಕೆಲಸಕ್ಕೆ ಹೋದಾಗ ಬಾಲಕ ತನ್ನ ಅಕ್ಕನ ಮೇಲೆ ಎರಡು ಬಾರಿ ಅತ್ಯಾಚಾರ ಮಾಡಿದ್ದಾನೆ. ಕೆಲವು ತಿಂಗಳಿಂದ ಸಂತ್ರಸ್ತೆಯ … Continue reading ಅಕ್ಕನ ಮೇಲೆಯೇ ರೇಪ್ ಮಾಡಿ ಗರ್ಭಿಣಿಯಾಗಿಸಿದ 12ರ ಬಾಲಕ: ಸಂತ್ರಸ್ತೆ ಬಿಚ್ಚಿಟ್ಟ ಭಯಾನಕ ಕತೆಯಿದು!