ಭಾವಿ ಪತಿಯನ್ನೇ ಬಂಧಿಸಿ ಲೇಡಿ ಸಿಂಗಂ ಎನಿಸಿಕೊಂಡಿದ್ದ ಪೊಲೀಸ್​ ಅಧಿಕಾರಿಯ ಅಸಲಿ ಮುಖ ಬಯಲು!

ದೀಸ್ಪುರ್​: ಒಳ್ಳೆಯವರು ಎನಿಸಿಕೊಂಡವರ ಇನ್ನೊಂದು ಮುಖ ಬಯಲಾದಾಗ ಮೊದಲು ನೆನಪಾಗುವುದೆಂದರೆ, ಈ ಕಾಲದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬ ಮಾತು. ಅದಕ್ಕೆ ಪುಷ್ಠಿ ನೀಡುವಂತಹ ಘಟನೆಯೊಂದು ಅಸ್ಸಾಂನಲ್ಲಿ ನಡೆದಿದೆ. ಭಾವಿ ಪತಿಯನ್ನೇ ಬಂಧಿಸುವ ಮೂಲಕ ಲೇಡಿ ಸಿಂಗಂ ಎಂದೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಮಹಿಳಾ ಪೊಲೀಸ್ ಅಧಿಕಾರಿ ಇದೀಗ ಭ್ರಷ್ಟಾಚಾರ ಪ್ರಕರಣದ ಅಡಿಯಲ್ಲಿ ಬಂಧನವಾಗಿದ್ದಾರೆ. ​ ಬಂಧಿತ ಅಧಿಕಾರಿಯ ಹೆಸರು ಜುನ್ಮೊನಿ ರಭ. ನಗೌನ್​ ಜಿಲ್ಲೆಯಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ವಂಚನೆ ಪ್ರಕರಣದಲ್ಲಿ … Continue reading ಭಾವಿ ಪತಿಯನ್ನೇ ಬಂಧಿಸಿ ಲೇಡಿ ಸಿಂಗಂ ಎನಿಸಿಕೊಂಡಿದ್ದ ಪೊಲೀಸ್​ ಅಧಿಕಾರಿಯ ಅಸಲಿ ಮುಖ ಬಯಲು!