ಅರಿಯಾನಾ ಸೊಂಟಕ್ಕೆ ಆಶು ರೆಡ್ಡಿ ಕಿಸ್​: ಲೆಸ್ಬಿಯನ್​ ಎಂದ ನೆಟ್ಟಿಗನಿಗೆ ನಟಿ ಕೊಟ್ಟ ಉತ್ತರ ಹೀಗಿತ್ತು…

ಹೈದರಾಬಾದ್​: ಸದಾ ವಿವಾದಗಳಿಂದಲೇ ಸುದ್ದಿಯಾಗುವ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರ ಸಂಗಡ ಮಾಡಿ ಬಿಗ್​ಬಾಸ್​ ಬ್ಯೂಟಿಗಳಾದ ಆಶು ರೆಡ್ಡಿ ಮತ್ತು ಅರಿಯಾನಾ ಗ್ಲೋರಿ ಕೂಡ ಇತ್ತೀಚೆಗೆ ಹೆಚ್ಚು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಆರ್​ಜಿವಿ ಜತೆ ಲೈಂಗಿಕ ವಿಷಯಗಳ ಬಗ್ಗೆ ಆಶು ರೆಡ್ಡಿ ಮತ್ತು ಅರಿಯಾನಾ ಈ ಹಿಂದೆ ಬೋಲ್ಡ್​ ಆಗಿ ಮಾತನಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದರು. ಅಲ್ಲದೆ, ಅನೇಕರ ಕೆಂಗಣ್ಣಿಗೂ ಗುರಿಯಾಗಿದ್ದರು. ಬಿಗ್​ಬಾಸ್​ನಿಂದ ಹೊರಬಂದಾಗಿನಿಂದ ಸಿನಿಮಾ ಮತ್ತು ಶೋಗಳಲ್ಲಿ ಇಬ್ಬರು ತುಂಬಾ ಬಿಜಿಯಾಗಿದ್ದಾರೆ. ಇತ್ತೀಚೆಗೆ … Continue reading ಅರಿಯಾನಾ ಸೊಂಟಕ್ಕೆ ಆಶು ರೆಡ್ಡಿ ಕಿಸ್​: ಲೆಸ್ಬಿಯನ್​ ಎಂದ ನೆಟ್ಟಿಗನಿಗೆ ನಟಿ ಕೊಟ್ಟ ಉತ್ತರ ಹೀಗಿತ್ತು…